-
Baiyiro baiyiro
Composer: Shri Purandara dasaru ಬೈಯಿರೋ ಬೈಯಿರೋಮನಮುಟ್ಟಿ ಬೈಯಿರೋ ||ಪ|| ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ ||ಅ.ಪ|| ಅವರು ಇವರು ಬೈದರೆಂಬೊಹೀನಬುದ್ಧಿ ನನಗಿಲ್ಲನಾ ಮಾಡಿದಷ್ಟು ಪಾಪವನ್ನುಅಳೆದುಹಾಕಿ ಹಂಚಿಕೊಳ್ಳಿರೋ ||೧|| ಇರುವೆ ನೊಣ ಕೊಂದ ಪಾಪಪರನಿಂದ್ಯವ ಮಾಡಿದ ಪಾಪಹೊಲೆಯ ಪಾಪ ಕೆಲವು ಉಂಟುಅಳೆದು ಹಾಕಿ ಹಂಚಿಕೊಳ್ಳಿರೋ ||೨|| ಅತ್ತೆ ಮಾವನ ಬೈದ ಪಾಪಮತ್ತೆ ಹಿರಿಯರ ನುಡಿದ ಪಾಪಕರ್ತೃ ಶ್ರೀ ಪುರಂದರವಿಠಲನ್ನಚಿತ್ತದಲ್ಲಿ ನೆನೆಯದ ಪಾಪ ||೩|| baiyirO baiyirOmanamuTTi baiyirO ||pa|| cennAgi baidenna dhanyana mADiro ||a.pa|| avaru…
-
Skanda guru
Composer: Shri Tupaki Venkataramanacharya ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು (ಪ.) ಮಂದರಧರ ಗೋವಿಂದನ ಶರಣರಸಂದೋಹ ಕಾವ ವೃಂದಾರಕತರು (ಅ.ಪ.) ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿ ಜ್ಞಾನವಪ್ರೇಮದಿ ಕೇಳ್ವರು ಸಾತ್ವಿಕರು [೧] ವಿಘ್ನಹರನು ನಿನ್ನಗ್ರಜನು ವಿಬು-ಧಾಗ್ರಣಿ-ಯೆನಿಸುವೆಯೊ ನೀನುಉಗ್ರ ತ್ರಿಯಂಬಕ ತಾತನು ಖ್ಯಾತನುದುರ್ಗಾ ದೇವಿಯೆ ಜನನಿ ನಿರುಪಮಳು [೨] ತಾರಕಾಂತಕ ನಿಶ್ಶೋಕ ಲಕ್ಷ್ಮೀ-ನಾರಾಯಣನಿಗೆ ಸಖಭೂರಿ ನಿಗಮಾರ್ಥ ಸಾರ ಕೋವಿದನೆಧೀರನೆ ವೀರ ಮಹಾರಣ ಶೂರನೆ [೩] skaMdaguru skaMdaguru sura-vRuMda munijanaru vaMdiparu (pa.)…
-
Samajo bhai
Composer : Shri Mahipati dasaru ಸಮಜೊ ಭಾಯಿ ಸಕುನಾ ಚಾರೊ ಖುದಾಕಾತೆಲಗು ಕನ್ನಡ ತುರಕಾರೆ ವಂದೇ ಸುಖ [ಪ] ದೇಖೊ ಭೈ ದಿಸತಾ ತುಮನಾನಜರೋಮೆ ನಜರೋಮೆ ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆಸದ್ಗುರು ವಚನ ಶೋಧುನಿ ಪಾಹಾಸಪ್ರೇಮ ಸಪ್ರೇಮ, ಚುಡುವಯ್ಯಉನ್ನದಿ ಪೂರ್ಣ ಘನ ಮಹಿಮೆ [೧] ಘ್ಯಾರೆ ವಳಖೂನಿ ಸಾರಾಸಾರಾನಿವಡೂನಿ ನಿವಡೂನಿ, ನಜರ ಹುಜರದೇಖೋ ಯಾರಾ ಹೈಗನೀ ಹೈಗನಿ,ಜನ್ಮಕ ಬಂದು ಮಾಡುವದೆಸಾಧನೀ ಸಾಧನೀ, ಮಂಚಿ ಉನ್ನದಿನಕಳೆ ಸದ್ಗುರು ಪಾವುನಿ [೨] ಎಲ್ಲಾ ಒಂದೇ ಮಾತಿನ ಸೊಗಸುಸಿವನಾಟಾ ಸಿವನಾಟಾ,ಆಪಸಮೆ…