Haridasa seva

  • Sujayeendra Tirtha

    Composer : Shri Abhinavapranesha vittala Shri Sujayeendra TirtharuAradhana – Magha Shudda ChaturthiVrundavana – MantralayaSanyasa Period – 1963 – 1986Ashrama gurugalu – Sri Suyameendra TirtharuAshrama Shishyaru – Sri Sushmeendra Tirtharu ಸುಜಯೀಂದ್ರತೀರ್ಥ ದಿಕ್ಪಾಲರಂತೆ |ಸುಜನ ಮನ ಕುಮುದಶರಧಿಜರಂತೆ ರಾಜಿಸುವ |ಪ| ದೇವೇಂದ್ರನಂತೆ ಭೂದೇವ ಗಢಣದಿ | ಮೆರೆವ ಕಾಮಾದಿ ವಿಷಯ ತೃಣ |ದೇವಾಸ್ಯನು ಆವ ಸದ್ಧರ್ಮ ಶಿಕ್ಷಿಸುವಲ್ಲಿ ದಂಡಧರ |ಭೂವಲಯ ನರಯಾನನೇರಿ ದಿಗ್ವಿಜಿಯಿಸುವ |೧| ವರ ಭಕ್ತಿ…

    ,
  • Ranga nayaka rajeeva

    Composer : Shri Purandara dasaru ರಂಗನಾಯಕ ರಾಜೀವ ಲೋಚನರಮಣನೆ ಬೆಳಗಾಯಿತು ಏಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ದೆ ಸಾಕೆನ್ನುತ | ಪ | ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂದುಪಕ್ಷಿ ಜಾತಿಗಳೆಲ್ಲ ಚಿಲಿಪಿಲಿ ಗುಟ್ಟುತ್ತಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ || ೧ || ಸನಕ ಸನಂದನ ಸನತ್ಸುಜಾತರು ಬಂದುವಿನಯದಿಂ ಕರ ಮುಗಿದು ಓಲೈಪರುಘನ ಶುನಕ ಶೌನಕ ವ್ಯಾಸ ವಾಲ್ಮೀಕರುನೆನೆದು ನೆನೆದು ಕೊಂಡಾಡುವರು ಹರಿಯೇ || ೨ || ಸುರರು ಕಿನ್ನರರು ಕಿಂಪುರುಷರುಉರಗರು ಪರಿಪರಿಯಲಿ…

    , ,
  • Purandara rayara punyanama

    Composer : Shri Gopala dasaru ಪುರಂದರ ರಾಯರ ಪುಣ್ಯನಾಮ |ಸ್ಮರಣೆಯನ್ನು ಜಪಿಸಿರೋ ಸುಜನರು |ಅನಂತ ಜನುಮದ ಅಘವನ್ನು ಕಳೆದ ಮ್ಯಾಲೆ |ಪುನರಾವರ್ತಿ ಬಾರದೆ ಲೋಕ ಪೊಂದಿಪುದು |ಪ| ಆಗಮಾರ್ಥಗಳ ಅನುವಾಗಿ ಸಾರವ ತೆಗೆದು |ರಾಗಪದ ಕಾವ್ಯದಿಂದ |ಶ್ರೀ ಗುರು ಮಧ್ವಮುನಿ ಮತವ ಪೊಂದಿ ಬಲು |ಭಾಗವತ ಧರ್ಮ ವಹಿಸಿ |ನಾಗಶಯನನ ಗುಣವ ಕೊಂಡಾಡಿ ಜಗದೊಳಗೆ |ಯೋಗ ಪ್ರವಾಹದಿಂದ ಮೆರೆದ |ಸಾಗರವು ದಕ್ಷಿಣೋತ್ತರ ಪೂರ್ವ ಪಶ್ಚಿಮ |ಯೋಗದಲಿ ಚರಿಸಿ ಒಳಗಾಗದೆ, ಕಲಿಯ ಗೆದ್ದ ||೧|| ನೋಡಿದ ಮಾತ್ರಿವರ…

error: Content is protected !!