Haridasa seva

  • Dasa purandara

    Composer : Shri Shyamasundara dasaru ದಾಸ ಪುರಂದರ | ದಾಸಗುರೂ |ವಾಸವ ನಾಮದ ದಾಸಗುರೂ [ಪ] ಭೂಸುರರಿಗೆ ಧನರಾಶಿ ಸಮರ್ಪಿಸಿವ್ಯಾಸರಾಯರುಪದೇಶಗೊಂಡ ಹರಿದಾಸ [ಅ.ಪ] ಜಲಜಭವನ ಪಿತನಾಜ್ಞೆಯಲಿಕಲಿಯುಗದಲಿ ಜನ್ಮ ತಾಳುತಲಿ |ಅಲವ ಬೋಧಮತ ನೆಲೆಯನು ಸುಲಭದಿಸಿರಿಗನ್ನಡದಲಿ ತಿಳಿಸಿ ಸಲಹಿದ [೧] ದಾಸ,ಹರಿದಾಸ ಪವನದೇವನ ಒಲಿಸುತಲಿ | ಮಾಧವನ ಸೇವಿಸುತಲೆ ಕುಣಿಯುತಲಿಕವನದಿ ಭಕುತಿಯ ನವವಿಧ ಮಾರ್ಗವಅವನಿಗೆ ಬೀರಿದ ದಿವಜ ಮೌನಿವರ [೨] ದಾಸ,ಹರಿದಾಸ ಕಾಮಿತ ಫಲಗಳ ಗರೆಯುತಲಿ | ಬಲುಪಾಮರ ಜನರನು ಸಲಹುತಲಿಶ್ರೀಮನೋವಲ್ಲಭ ಶ್ಯಾಮಸುಂದರನನಾಮಾಮೃತವನು ಪ್ರೇಮದಿ ಉಣಿಸಿದ [೩]…

  • Dasare gatiyu namage

    Composer : Shri Badarayana vittala ದಾಸರೇ ಗತಿಯು ನಮಗೆ ಪುರಂದರ ದಾಸರೇ [ಪ]ಕಾಸು ವೀಸವು ಬೇಡದಂಥ ಸಿರಿ ಪುರಂದರ [ಅ.ಪ] ನದಿಗಳಿಗೆ ಜಲಧಿಗತಿ ನರರಿಗೆಲ್ಲರಸುಗತಿಸುಧತಿಯರಿಗೆಲ್ಲಾ ನಿಜಪತಿಯೇ ಗತಿಯುಸದಾಕಾಲ ಶಿಷ್ಯರಿಗೆ ಗುರು ಚರಣಗಳೇ ಗತಿಯುಮುದದಿಂದ ಕರವೆತ್ತಿ ಕೂಗುವೆನು ಪುರಂದರ || ೧ || ತನಯರಿಗೆ ತಾಯಿ ಗತಿ ಸಸಿಗಳಿಗೆ ಮಳೆಯೆ ಗತಿವನದ ಲತೆಗಳಿಗೆಲ್ಲ ತರುವೇ ಗತಿಯು ||ಮನೆಗೆ ಬಂದ ಅತಿಥಿಗಳಿಗ್ ಅನ್ನದಾನವೇ ಗತಿಯುದಣಿದ್ ಹಕ್ಕಿಗಳಿಗೆ ಗಿಡ ಗೋಪುರವೇ ಗತಿಯು || ೨ || ರಾಮ ಕಪಿಗಳ ನಮ್ಮ…

  • Kangalige habbavayitayya

    Composer : Shri Vyasarajaru on Shri Purandara dasaru ಕಂಗಳಿಗೆ ಹಬ್ಬವಾಯಿತಯ್ಯ ಈಮಂಗಳಾತ್ಮಕ ಪುರಂದರದಾಸರನು ಕಂಡು ||ಪ|| ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ||೧|| ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈ ಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |೨|| ಧನ್ಯನಾದೆನು ನಾನು ಮನುಜನ್ಮದಿ ಹುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ್ನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||೩||…

error: Content is protected !!