-
Ganga dwadashanama stotram
ನಂದಿನೀ ನಲಿನೀ ಸೀತಾ ಮಾಲತೀ ಚ ಮಲಾಪಹಾ |ವಿಷ್ಣುಪಾದಾಬ್ಜಸಂಭೂತಾ ಗಂಗಾ ತ್ರಿಪಥಗಾಮಿನೀ || ೧ || ಭಾಗೀರಥೀ ಭೋಗವತೀ ಜಾಹ್ನವೀ ತ್ರಿದಶೇಶ್ವರೀ |ದ್ವಾದಶೈತಾನಿ ನಾಮಾನಿ ಯತ್ರ ಯತ್ರ ಜಲಾಶಯೇ || ೨ ||ಸ್ನಾನಕಾಲೇ ಪಠೇನ್ನಿತ್ಯಂ ತತ್ರ ಸನ್ನಿಹಿತಾ ತು ಸಾ | naMdinI nalinI sItA mAlatI ca malApahA |viShNupAdAbjasaMBUtA gaMgA tripathagAminI || 1 || BAgIrathI BOgavatI jAhnavI tridaSESvarI |dvAdaSaitAni nAmAni yatra yatra jalASayE || 2 ||snAnakAlE paThEnnityaM…
-
Ganga Stotram – Jahnu muni
ಮಾತಂ ಪರಮಾಸಿ ಶಕ್ತಿರತುಲಾ ಸರ್ವಾಶ್ರಯಾ ಪಾವನೀ ಲೋಕಾನಾಂಸುಖಮೋಕ್ಷದಾಖಿಲಜಗತ್ಸಂವಂದ್ಯಪಾದಾಂಬುಜಾ |ನ ತ್ವಾಂ ವೇದ ವಿಧಿರ್ನ ವಾ ಸ್ಮರರಿಪುರ್ನೋ ವಾ ಹರಿರ್ನಾಪರೇಸಂಜಾನಂತಿ ಶಿವೇ ಮಹೇಶಶಿರಸಾ ಮಾನ್ಯ ಕಥಂ ವೇದ್ಯಹಮ್ ||೧|| ಕಿಂ ತೇಹಂ ಪ್ರವದಾಮಿ ರೂಪಚರಿತಂ ಯಚ್ಚೇತಸೋ ದುರ್ಗಮಂಪಾರಾವಾರವಿವರ್ಜಿತಂ ಸುರಧುನೀ ಬ್ರಹ್ಮಾದಿಭಿಃ ಪೂಜಿತಾ |ಶ್ವೇಚ್ಛಾಚಾರಿಣಿ ಸಂವಿತತ್ಯ ಕರುಣಾಂ ಸ್ವೀರ್ಯೊರ್ಗುಣೈರ್ಮಾಂ ಶಿವೇಪುಣ್ಯಂ ತ್ವಂ ತು ಕೃತಾಗಸಂ ಶರಣಗಂ ಗಂಗೇ ಕ್ಷಮಸ್ವಾಂಬಿಕೇ ||೨|| ಧನ್ಯಂ ಮೇ ಭುವಿ ಜನ್ಮ ಕರ್ಮ ಚ ತಥಾ ಧನ್ಯಂತಪೋ ದುಷ್ಕರಂಧನ್ಯಂ ಮೇ ನಯನಂ ಯತಸ್ತ್ರಿನಯನಾರಾಧ್ಯಾ ದೃಶಾಲೋಕಯೇ |ಧನ್ಯಂ…
-
Indira ramana ananda
Composer : Shri Vidyaratnakara Teertharu ಇಂದಿರಾರಮಣ ಆನಂದಮೂರುತಿ ನಿನ್ನವಂದಿಸಿ ಕರಗಳ ಬಂಧಿಸಿ ಬೇಡುವೇ [ಪ] ಎಂದಿಗೂ ಎನ್ನ ಹೃದಯಮಂದಿರ ಬಿಡದಿರೋನಂದಿಮುನೀಶ್ವರ ವಂದಿತ ಚರಣನೇ [ಅ.ಪ] ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾಕೃತಿಯಾಗಿರಲು ಶ್ರೀಪತಿಯೇ ನೀ ಬಂದುರತಿಪತಿ ಪಿತನೆ ಯುವತಿಯನ್ನೆ ಮಾಡಿದಪತಿತಪಾವನ ನೀನಲ್ಲವೇನೋ ಹರಿಯೇ (೧) ನಾಕರಾಜನ ಸುತನು ಕಾಕರೂಪದಿ ಬಂದುಏಕಾಂತದೊಳು ಅವಿವೇಕವ ಮಾಡಲುಶ್ರೀಕಾಂತ ತೃಣದಿಂದ ಭೀಕರಿಸಿ ಮೂರುಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೇ (೨) ಮತ್ತು ಗಜೇಂದ್ರನಾಪತ್ತು ಪರಿಹರಿಸಿಉತ್ತಮ ಪದವವಗಿತ್ತು ರಕ್ಷಿಸಿದೇಭಕ್ತವತ್ಸಲ ಎನ್ನ ಕುತ್ತುಗಳನು ನೀಚಿತ್ತಕೆ…