-
Vadiraja kavacha
Composer : Shri Pandarinatha vittala ಸ್ಮರಣೆ ಮಾಡಿರೋ ಸೋದೆ ವಾದಿರಾಜರಮರುತ ಪಟ್ಟಕೇ ಮುಂದೆ ಬರುವ ರಾಜರ |ಪ| ಯತಿಯ ವಾಗೀಶರ ಕರಜ ಖ್ಯಾತರಹಿತವ ಕೊಡುವರ ಇದ್ದ ದುರಿತ ಕಳೆವರ |೧| ರಾಮಾಚಾರ್ಯ ಗೌರಿಯ […]
-
Vyasarajara suladi – Purandaradasaru
ರಾಗ: ತಿಲಂಗ್ಧ್ರುವತಾಳವ್ಯಾಸರಾಯರ ಚರಣಕಮಲ ದರ್ಶನವೆನ –ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನಸಾಸಿರ ಕುಲಕೋಟಿ ಪಾವನವಾಯಿತುಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆವಾಸುದೇವನ ಪೂಜೆಗಧಿಕಾರಿ ನಾನಾದೆದೋಷರಹಿತನಾದೆ ಪುರಂದರವಿಟ್ಠಲನ್ನದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ || ಮಟ್ಟತಾಳಗುರು ಉಪದೇಶವಿಲ್ಲದ […]
-
Vyasarajara Suladi – Vijayadasaru
ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ […]