-
Ninna ashrayisuvenu nigama
Composer: Shri Purandara dasaru ನಿನ್ನ ಆಶ್ರಯಿಸುವೆನು ನಿಗಮಗೋಚರನೆ ನಿತ್ಯಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ|| ಕುಂದಣದ ಆಶ್ರಯ ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗೆಕಂದರ್ಪನಾಶ್ರಯ ವಸಂತ ಕಾಲಕ್ಕೆಗೋವಿಂದನಾಶ್ರಯವು ಮರಣಕಾಲದೊಳು |೧| ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಾಶ್ರಯವುಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವುತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು |೨| ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗೆ ಶ್ರುತಿ ಪ್ರಣವದ ಆಶ್ರಯವುಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವುಹಿತವಾದ ಪುರಂದರವಿಠಲನಾಶ್ರಯವು |೩| ninna ASrayisuvenu nigamagOcarane nityabenna biDade kAyo manadiShTavIyO ||pa|| kuMdaNada ASraya navaratnagaLigellacaMdirana ASraya cakOragekaMdarpanASraya vasaMta…
-
Ranga Rathavaneridakka
Composer: Shri Purandara dasaru ರಂಗ ರಥವನೇರಿದನಕ್ಕ- ಮೋಹ- |ನಾಂಗ ನಮ್ಮ ಸೇರದೆ ಪೋಗುವನಕ್ಕ [ಪ] ಮಾತುಳ ಮಥರೆಯೊಳಿಹನಂತೆ – ಅಲ್ಲಿ |ಮಾತಾಪಿತರಿಗೆ ಬಂಧನವಂತೆ, ಇವರು |ನೂತನ ಬಿಲ್ಲಿನ ಅರ್ಥಿಗಳಂತೆ ||ಪೀತಾಂಬರಧರನ ಪೂಜೆ ನೋಡುವೆನೆಂಬ |ಆತುರದಿಂದಿರೆ ಅಕ್ರೂರನೊಡನೆ ಈಗ [೧] ಬಲರಾಮ ಬಂಧುವಿನೊಡಗೂಡಿ ನಂದ-|ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |ಬಿಡಲಾರೆವೆಂದು ಭಾಷೆಯ ನೀಡಿ ||ತಡೆಯೆನೆನುತ ತಾಯಿಗೆ ಭರವಸೆಯಿತ್ತು |ಕಡಲಶಯನನು ಕಾತರದಿಂದಲಿ ಈಗ [೨] ಮಧುರಾ ಪಟ್ಟಣದ ಮಾನಿನಿಯರು ಅತಿ |ಚದುರೆ ಚೆಂಚಲೆ ಚಾಪಲತೆಯರು-ನಮ್ಮ |ಮದನನಯ್ಯನ ಮೋಹಿಸುತಿಹರು ||ಕಧಿಜನಾಭ…
-
Yamana shasana kelo jiva
Composer: Shri Purandara dasaru ಯಮನ ಶಾಸನ ಕೇಳೊ ಜೀವ ಇದುಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ|| ಪರ ಸತಿಯರ ನೋಡಿದವಗೆ ಪತ್ತುಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆಎರಡು ಗುಡ್ಡನು ಪೀಕೋರವಗೆ ಸೀಸವಕರಗಿಸಿ ಪೊಯ್ಯುವರೊ ಅವನ ಕಿವಿಯೊಳಗೆ |೧| ಅನ್ಯಸ್ತ್ರೀಪುರುಷರ ಸಂಗತನ್ನವರ ಕುಲ ಅಳಿಸಿಟ್ಟು ಹಾಕುವರಂಗನರಕಕ್ಕೆ ಗುರಿ ಮಾಡಿ ತುಂಗಕೆಂಡ ಉರಿವ ಉಕ್ಕಿನ ಕಂಭ ಕಟ್ಟಿಪ್ಪ ಭಂಗ |೨| ಪರಸತಿ ಮೆರೆವೋದು ಕಂಡು ಗಾಣಒರಳೊಳಗಾಡಿಸಿ ಒಣಗಿಸಿ ಬೆಂಡುಉರಿ ತೈಲದೊಳಗೆ ಹಾಕಿ ಗುಂಡು, ಕರಿದತೆರನಾಗಿ ಹಂದಿಯ ತಿನಿಸುವ ಖಂಡು |೩|…
