Purandara dasaru

  • Sulabha Pujeya madi

    Composer: Shri Purandara dasaru ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)ನಳಿನನಾಭನ ಪಾದ ನಳಿನ ಸೇವಕರು (ಅ .ಪ) ಇರಳು ಹಚ್ಚುವ ದೀಪ ಹರಿಗೆ ನೀರಾಜನವುಮರೆಮಾಡುವ ವಸ್ತ್ರ ಪರಮ ಮಡಿಯುತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧) ನುಡಿವ ಮಾತುಗಳೆಲ್ಲ ಕಡಲಶಯನನ ಜಪವುಮಡದಿ ಮಕ್ಕಳು ಮತ್ತೆ ಒಡನೆ ಪರಿವಾರನಡುಮನೆಯ ಅಂಗಳವು ಉಡುಪಿ ಭೂ ವೈಕುಂಟಗಳುಎಡ ಬಲದ ಮನೆಯವರು ಕಡು ಭಾಗವತರು (೨) ಹೀಗೆ ಅನುದಿನ ತಿಳಿದು ಹಿಗ್ಗುವ ಜನರ….. ಭವರೋಗ ಪರಿಹರವು ಮೂಜಗದಿ ಸುಕವುಹೋಗುತಿದೆ…

  • Srinivasanu Banda Koneri

    Composer: Shri Purandara dasaru ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ |ವಾಣಿಯರಸನಯ್ಯನು || ಪ ||ವೇಣುಗಾನಲೋಲ ಮೋಸಮಾಡಲು ಬಂದ |ದೀನರಕ್ಷಕನಯ್ಯ ಮೋಹನಕೃಷ್ಣ || ಅ.ಪ || ಪತಿತಪಾವನ ಬಂದ ಸಚ್ಚಿದಾನಂದನು |ಹಿತಕರನು ಬಂದ ನಿಖಿಳವೇದ ||ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ |ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ || ೧ || ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ |ತಟಿಯಂತೆ ಮರೆಯಾದ ಕಾಣಬಾರದ ವಸ್ತು ||ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು |ಅಷ್ಟು ಮಾಯವಯ್ಯ ಬಲು ಮಾಯವಯ್ಯ || ೨ || ಏಸು…

  • Srikanta enagishtu

    Composer: Shri Purandara dasaru ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆಏಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ ||ಪ|| ಧನದಾಸೆಗಾಗಿ ನಾ ಧನಿಕರ ಮನೆಗಳಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ |೧| ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದುಸ್ನೇಹಾನುಬದ್ಧನಾಗಿ ಸತಿ ಸುತರ ಪೊರೆದೆನೊ |೨| ಏನಾದರೇನೆನ್ನ ಹೀನ ಗುಣಗಳನೆಲ್ಲಮನ್ನಿಸಿ ಸಲಹೋ ಶ್ರೀಪುರಂದರವಿಠಲ |೩| SrIkAMta enagiShTu dayamADo taMdeEkAMtadali ninna Bajisuva sauBAgya ||pa|| dhanadAsegAgi nA dhanikara manegaLakone bAgilali niMdu toLali baLalideno |1| dEhABimAnadiMda vihita dharmava…

error: Content is protected !!