-
Ramakrishnaru Manege
Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು ಮುಖದ ಸೊಬಗ ನೋಡುತಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿಸುಕುಮಾರ ಸುಂದರವಾದ ಉಡುಗೆ ಉಡುತಲಿಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ ||೨|| ಪೊಕ್ಕುಳಲ್ಲಿ ಅಜನ ಪಡೆದ ದೇವದೇವನುಚಿಕ್ಕ ಉಂಗುಷ್ಟದಲಿ ಗಂಗೆಯ…
-
Poguvudu Uchitave
Composer: Shri Purandara dasaru ರಾಗ: ಪೀಲು, ಆದಿತಾಳ ಪೋಗುವುದುಚಿತವೇ ಮಾಧವ ಮಧುರೆಗೆ |ಬಾಗುವೆ ನಿನಗೆ || ಪ ||ನಾಗಶಯನ ನಿನ್ನಗಲಿ ಒಂದು ಕ್ಷಣ |ಹೇಗೆ ಸೈರಿಸುವೆವೋ ಆಗಮನುತ ಕೃಷ್ಣ || ಅ ಪ || ಅಕ್ರೂರನೆಂಬವನಿಲ್ಲಿಗೇಕೆ ಬಂದ |ಚಕ್ರಧರಗೂ ನಮಗೂ |ಸತ್ಕ್ರೀಡೆಗಳನೆಲ್ಲಾ ಕೆಡಿಸಬೇಕೆನುತಲಿ |ವಕ್ರನಂದದಲಿ ಬಂದು ||ಚಕ್ರಧರನೆ ಪೋಗಬೇಡ ನೀ ಮಧುರೆಗೆ |ಅಕ್ಕರದಿಂದಲಿ ಅಭಯ ಕೊಡೆಲೋ ಕೃಷ್ಣ || ೧ || ಹುಟ್ಟಿಸಿದವನು ಭ್ರಷ್ಟ ಮಾಡುವರೇನೋ |ಕೃಷ್ಣರಾಯನೆ ನೀನು |ಎಷ್ಟು ಹೇಳಿದರೂ ಒಂದಿಷ್ಟು ದಯಬಾರದೆ |ಬೆನ್ನಟ್ಟಿದಲ್ಲದೆ…
