Purandara dasaru

  • Vandisidavare Dhanyaru

    Composer: Shri Purandara dasaru ರಾಗ: ಖರಹರಪ್ರಿಯ , ಆದಿತಾಳ ವಂದಿಸಿದವರೆ ಧನ್ಯರು ||ಪ||ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿಒಂದೊಂದು ನಾಮವ ನೆನೆಯುತ್ತಮಂದರೋದ್ಧರನ ನೀ ಕುಂದದೆ ಪೂಜಿಸಿವಂದಿಸುವ ಆನಂದದಿಂದ || ಬಿಟ್ಟು ಲಜ್ಜೆಯ ದೃಷ್ಟಿಸಿ ನೋಡುತವಿಟ್ಠಲ ವಿಟ್ಠಲ ಎನ್ನುತ ಮನ-ಮುಟ್ಟಿ ಮಾಡುವ ಭಕ್ತಿಸ್ತುತಿಯಿಂದಅಷ್ಟಾಂಗದಲಿ ವಂದನೆಯ ಮಾಡುತ || ಸಿರಿಲಕ್ಷ್ಮೀಪತಿ ಶರಣಾಗತರನ್ನುಕರುಣಿಸೆಂದು ಕರಮುಗಿದುಹರುಷಪುಳಕದಿಂದ ಮರೆತು ದೇಹವಪುರಂದರವಿಠಲರಾಯನ ದೇಹಕ್ಕೆ || vaMdisidavare dhanyaru ||pa||namma iMdirApatigaDDa bILutalomme ||a|| oMdoMdu stOtradi oMdoMdu maMtradioMdoMdu nAmava…

  • Sullu Nammallillavayya

    Composer: Shri Purandara dasaru Expln by Shri Kesava Rao Tadipatri ಸುಳ್ಳು ನಮ್ಮಲ್ಲಿಲ್ಲವಯ್ಯಸುಳ್ಳೇ ನಮ್ಮನಿ ದೇವರು ||ಪ|| ಇಲಿಯೂ ಒಲೆಯ ಚಾಚುದ ಕಂಡೆಬೆಕ್ಕು ಭಕ್ಕರಿ ಮಾಡ್ವುದ ಕಂಡೆಮೆಕ್ಕೆ ಕಾಯಿ ಕಂಡೇನಪ್ಪ ತೆಕ್ಕೆ ಗಾತರ ||೧|| ಕಪ್ಪೆ ಪಾತರ ಕುಣಿವುದ ಕಂಡೆಏಡಿ ಮದ್ದಳೆ ಬಡಿವುದ ಕಂಡೆತೊಂಡೆ ಕಾಯಿ ಕಂಡೇನಪ್ಪ ಹಂಡೆ ಗಾತರ ||೨|| ಅರಿಶಿನ ಬಿತ್ತುವುದ ಕಂಡೆಗಸಗಸೆಯನ್ನು ಎಣಿಸುವುದು ಕಂಡೆಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ ||೩|| suLLu nammallillavayyasuLLE nammani dEvaru ||pa|| iliyU…

  • Sulabha Pujeya madi

    Composer: Shri Purandara dasaru ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)ನಳಿನನಾಭನ ಪಾದ ನಳಿನ ಸೇವಕರು (ಅ .ಪ) ಇರಳು ಹಚ್ಚುವ ದೀಪ ಹರಿಗೆ ನೀರಾಜನವುಮರೆಮಾಡುವ ವಸ್ತ್ರ ಪರಮ ಮಡಿಯುತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧) ನುಡಿವ ಮಾತುಗಳೆಲ್ಲ ಕಡಲಶಯನನ ಜಪವುಮಡದಿ ಮಕ್ಕಳು ಮತ್ತೆ ಒಡನೆ ಪರಿವಾರನಡುಮನೆಯ ಅಂಗಳವು ಉಡುಪಿ ಭೂ ವೈಕುಂಟಗಳುಎಡ ಬಲದ ಮನೆಯವರು ಕಡು ಭಾಗವತರು (೨) ಹೀಗೆ ಅನುದಿನ ತಿಳಿದು ಹಿಗ್ಗುವ ಜನರ….. ಭವರೋಗ ಪರಿಹರವು ಮೂಜಗದಿ ಸುಕವುಹೋಗುತಿದೆ…

error: Content is protected !!