-
Panduranganalli prarthana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿರಾಗ: ವಲಚಿಧ್ರುವತಾಳವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾಪಂಢರಿರಾಯಾಉಕ್ತಿಗಳೊಂದೊಂದು ಲಾಲಿಸಿದರೆಮುಕ್ತಾರು ಬೆರಗಾಗುತಿಪ್ಪಾರುಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತಮೌಕ್ತಿಕಹಾರಾ ನಾನಾಭರಣಾ ಧರಿಸೀಗೋವಳ ಒಡಗೂಡಿತ್ಯಕ್ತಾ ವೈದಿಕ ಮಿಕ್ಕಾದವರು ನೆರೆದುಜಯಜಯಾವೆನುತಿರೆಯುಕ್ತಿವಂತರು […]
-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ […]
-
Kande kande Pandareeshana
Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು […]