-
Vittala Pandari
Composer : Shri Shrida vittala dasaru ಏನಿದು ಕೌತುಕವೋ ವಿಠಲಾ ನೀನಿಲ್ಲಿಗೆ ಬಂದ್ಯಾವಿಠಲ ಪಂಢರ ಪುರಿಯನೆ ಬಿಟ್ಟು |ವಿಠಲ ನೀನಿಲ್ಲಿಗೆ ಬಂದ್ಯಾ ||ಪ|| ಮಧ್ವದ್ವೇಷಿಗಳು ಮಾಡುವಪದ್ಧತಿಯನೆ ಕಂಡು ವಿಠಲಾ |ಸದ್ದು ಮಾಡದೇ ಕದ್ದು ಕಳ್ಳನಿಂತಿದ್ದಿಲ್ಲಿಗೆ ಬಂದ್ಯಾ ವಿಠಲಾ ||೧|| ಮಿಥ್ಯಾವಾದಿಗಳು ನಿನ್ನಸುತ್ತು ಮುತ್ತಿಕೊಂಡು ವಿಠಲ |ಅತ್ತು ಕರೆದು ಕೂಗುತ್ತಿರೆ ಬಲುಬ್ಯಾಸತ್ತ್- ಹೊರಟುಬಂದ್ಯಾ ವಿಠಲಾ ||೨|| ಶ್ರೀದವಿಠ್ಠಲ ನಿನ್ನ ಸದ್ಗುಣವೇದ ಶಾಸ್ತ್ರದಲ್ಲಿ ವಿಠಲಾ |ಶೋದಿಸಿ ನೋಡುವ ಭೂದೇವರಿಗೊಲಿ-ದಾದರಿಸಲು ಬಂದ್ಯಾ ವಿಠಲ ||೩|| Enidu kautukavO viThalA nInillige…
-
Panduranganalli prarthana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿರಾಗ: ವಲಚಿಧ್ರುವತಾಳವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾಪಂಢರಿರಾಯಾಉಕ್ತಿಗಳೊಂದೊಂದು ಲಾಲಿಸಿದರೆಮುಕ್ತಾರು ಬೆರಗಾಗುತಿಪ್ಪಾರುಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತಮೌಕ್ತಿಕಹಾರಾ ನಾನಾಭರಣಾ ಧರಿಸೀಗೋವಳ ಒಡಗೂಡಿತ್ಯಕ್ತಾ ವೈದಿಕ ಮಿಕ್ಕಾದವರು ನೆರೆದುಜಯಜಯಾವೆನುತಿರೆಯುಕ್ತಿವಂತರು ಯುಗಯುಗದಲಿ ಇದೆ ಪರಿ ನೋಳ್ಪರುಭಕ್ತಿಗೊಲಿಪಾದು ಈ ಪರಿ ಭಕ್ತಿ ಪಾಡಿದಾಜನಕೆ ಮನಸಿನಲ್ಲಿ ಕನಸಿನಲ್ಲಿಭುಕ್ತಿ ಮೊದಲಾದಾ ಸಂಪತ್ತುನೀವಸುರಧೇನು ಇದ್ದಂತೇವೆಭಕ್ತಿಗೊಲಿದು ಈ ಪರಿರಿಕ್ತಾರಿಗತಿ ಪ್ರೀಯಾ ಪ್ರತೀಕಾದೊಳಗೆ ಇದ್ದಾವ್ಯಕ್ತನಾದಾ ಯೋಗೀಶ್ವರಾಶಕ್ತಿಪ್ರದಾ ಚಂದ್ರಭಾಗ ನಿವಾಸಾವಿಜಯವಿಟ್ಠಲ ಸಕಲ ಭಕ್ತಿಗೊಲಿವುದು ಈ ಪರಿ || ೧ || ಮಟ್ಟತಾಳ ಎಣೆಗಾಣೆನು…
-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ ತಿಲಕ |ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ||೧|| ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು |ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ||ಸಿರಿಗಂಧ ಲೇಪವು ಶ್ರೀವತ್ಸುರ ಕಿರುಡೊಳ್ಳು |ವರಕಟಿಗೆ ಗಂಟೆ ಪರಿಪರಿಯ ಡಾಮವ ಸುತ್ತಿ ||೨|| ಮುಂಗೈಯ ಕಡಗ ಸರಪಳಿ ತೋಳು…
