Panduranga Vittala

  • Ranga ninna kondaduva

    Composer: Shri Jagannatha dasaru ರಂಗ ನಿನ್ನ ಕೊಂಡಾಡುವ ಮಂಗಳಾತ್ಮರಸಂಗ ಸುಖವನಿತ್ತು ಕಾಯೋ ಕರುಣಾ ಸಾಗರ |ಪಾಂಡು| ||ಪ|| ಅರಿಯರೊ ನೀನಲ್ಲದೆ ಬೇರನ್ಯ ದೇವರ ಮರೆಯರೋ |ನೀ ಮಾಡಿದ ಅನಿಮಿತ್ತುಪಕಾರ || ೧ || ತೊರೆಯರೋ ನಿನ್ನಂಘ್ರಿ ಸೇವ ಪ್ರತಿವಾಸರಅರಿಯರೋ ಪರತತ್ವವಲ್ಲದ ಇತರ ವಿಚಾರ |ಪಾಂಡು| || ೨ || ಮೂಕ ಬಧಿರ-ರಂತಿಪ್ಪರೋ ನೋಳ್ಪ ಜನಕೆ |ಕಾಕು ಯುಕುತಿಗಳನ್ನವರು ತಾರರೋ ಮನಕೆ || ೩ || ಸ್ವೀಕರಿಸರೋ ದೇವ ಅನರ್ಪಿತ ಒಂದು ಕಾಲಕ್ಕೆ |ಆ ಕೈವಲ್ಯದ ಭೋಗ…

  • Endu kambenu Panduranga

    Composer: Shri Jagannatha dasaru ಎಂದು ಕಾಂಬೆನು ಪಾಂಡುರಂಗ ಮೂರುತಿಯಾ,ಇಂದು ಭಾಗನಿವಾಸ ನರನ ಸಾರಥಿಯ [ಪ] ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರಕಿರು ಗೆಜ್ಜೆ ಕಡಗ ನೂಪುರ ಪೆಂಡೆ ಶಫರತೆರೆ ಜಂಘೆ ಜಾನು ಭಾಸುರ ರತ್ನ ಮುಕುರ [೧] ರಂಭಾ ಪೋಲುವ ಊರು ಪೊಂಬಣ್ಣಾಂಬರವಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವಕಂಬು ಮೇಖಳಕಂಜ ಗಂಭೀರ ನಾಭೀಅಂಬುಧಿಶಾಯಿ ವಿಧಿ ಶಂಭು ಪೂಜಿತನ [೨] ಪದಕ ಸರಿಗೆಯ ಜಾಂಬೂನದ ಕಂಬು ಕಂಠರದನೀಕರ ಬಾಹು ಚದುರ ಭುಜ ಕೀರ್ತಿಬದರ ಸಂಕಾಶಾ ಅಂಗದ ರತ್ನ…

  • Vitalayya Vitalayya

    Composer: Shri Jagannatha dasaru ವಿಠಲಯ್ಯ ವಿಠಲಯ್ಯ [ಪ]ತಟಿತ್ಕೋಟಿ ನಿಭ ಕಾಯ ಜಗನ್ನಾಥ ವಿಠಲಯ್ಯಾ [ಅ.ಪ] ಭಜಿಸುವೆ ನಿನ್ನನು ಅಜಭವ ಸುರನುತಭಜಕಾಮರತರು ಕುಜನ ಕುಠಾರಾ [೧] ನೀ ಕರುಣಿಸದೆ ನಿರಾಕರಿಸಲು ಎನ್ನಸಾಕುವರಾರು ದಯಾಕರ ಮೂರುತಿ [೨] ಶರಣಾಗತರನು ಪೊರೆವನೆಂಬ ತವಬಿರಿದು ಕಾಯೋ ಕರಿವರದ ಜಗನ್ನಾಥ [೩] viThalayya viThalayya [pa]taTitkOTi niBa kAya jagannAtha viThalayyA [a.pa] Bajisuve ninnanu ajaBava suranutaBajakAmarataru kujana kuThArA [1] nI karuNisade nirAkarisalu ennasAkuvarAru dayAkara mUruti [2]…

error: Content is protected !!