Select script   
Aksharamukha

Panduranga Vittala

  • Ranga baro panduranga

    Composer: Shri Purandara dasaru ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋಇಂದಿರಾರಮಣ ಮುಕುಂದ ಬಾರೋ |೧| […]

  • Katiyalli Kara

    Composer: Shri Purandara dasaru ಕಟಿಯಲ್ಲಿ ಕರವಿಟ್ಟನು, ಪಂಢರಿ ರಾಯ ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರರಾಜರು ಮೊದಲಾದ ಸುರರೆಲ್ಲರುಭೋಜನವನ್ನೆ ಮಾಡಿದೆಂಜಲು ಮೊದಲಾದ್ದುರಾಜೀವಾಕ್ಷನು ಎತ್ತಿದಾಯಾಸದಿಂದಲೋ |೧| ಗೊಲ್ಲಬಾಲಕರೊಡಗೂಡಿ ತಾ ಬಂದುಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದುಬಲ್ಲಿದ ತೃಣಾವರ್ತ […]

  • Vijita madana shubha

    Composer : Shri Shrikara vittala ವಿಜಿತ ಮದನ ಶುಭ ಕಾಯಾ ಹೇ [ಪ]ಗೊಪಾಲದಾಸಾಖ್ಯ ತಾಪಸರೊಡೆಯತಾಪ ನಿವಾರಿಸೊ ನಾ ಪಾದ ಪಿಡಿವೆನೊ [ಅ.ಪ] ಮೇಲು ಕರುಣ ಸಿರಿ ಲೋಲ ಪಂಢರಿ ರಾಯಆಲೆನಾಹಿಯನ್ನೆ ಕೇಳಿ ನೀ […]

error: Content is protected !!