-
Karuniso Ranga
Composer: Shri Purandara dasaru ಕರುಣಿಸೋ ರಂಗ ಕರುಣಿಸೋಕೃಷ್ಣ ಕರುಣಿಸೋ ರಂಗ ಕರುಣಿಸೋ |ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ |ಶುಕಮುನಿಯಂತೆ ಸ್ತುತಿಸಲು ಅರಿಯೆ |ಬಕವೈರಿಯಂತೆ ಧ್ಯಾನವ ಮಾಡಲರಿಯೇ|ದೇವಕಿಯಂತೆ […]
-
Kandena Na Kanasinali
Composer: Shri Purandara dasaru ಕಂಡೆ ನಾ ಕನಸಿನಲಿ ಗೋವಿಂದನ|| ಪ. ||ಕಂಡೆ ನಾ ಕನಸಿನಲಿ ಕನಕರತ್ನದ ಮಣಿಮಯ |ನಂದನ ಕಂದ ಮುಕುಂದನ ಚರಣವ || ಅ. ಪ. || ಅಂದುಗೆ ಕಿರುಗೆಜ್ಜೆ ಘಲಿರೆಂಬ […]
-
Krishna Kaaliya kaayda
Composer : Shri Vadirajaru ಕೃಷ್ಣ ಕಾಲಿಯ ಕಾಯ್ದ ಕರುಣಿ ಜಿಷ್ಣು ಸಖನೆ ಕೃಷ್ಣನೆ [ಪ] ಕೃಷ್ಣ ಪೊರೆಯೊ ಎನ್ನ ವಿಷಯ ತೃಷ್ಣೆಯಿಂ ಸಾಯಲೆ ದಮ್ಮಯ್ಯ [ಅ.ಪ] ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ,ಗೋ-ವಿಂದ ನಿನ್ನ […]