-
Rugma bhushana
Composer : Shri Raghuvarya Tirtharu [Palimaru Matha] ರುಗ್ಮಭೂಷಣ ಪಾಲಿಸೆನ್ನನು ತಿಗ್ಮಕಿರಣ ಶತಪ್ರಭಾರುಗ್ಮಿಣೀ ಪವನಾರ್ಚಸತ್ಪದ ಯುಗ್ಮ ಉಡುಪಿನ ಕೃಷ್ಣನೇ (೧) ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ (೨) ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ (೩) ಮೊಸರು ಭಾಂಡವನೊಡೆದು ಬೆಣ್ಣೆಯ ನಸುನಗುತಲೀ ಭಕ್ಷಿಸೀಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ (೪) ದೂರದಿಂದಲೆ ಕಂಡು ರುಕ್ಮಿಣಿ ಹರುಷದಲಿ ಶಿಶುರೂಪವತರುಣ…
-
Kodo kodo
Composer : Shri Vyasarajaru ಕೊಡೋ ಕೊಡೋ ಕೊಡೋ ತಡ ಮಾಡ ಬೇಡ ಹರಿಮಡದಿಯರುಡುವ ಸೀರೆಗಳ [ಪ] ದೀನರಕ್ಷಕ ಎಮ್ಮ ಮಾನವನುಳಿಸೋಮಾನಿನಿ ಲೋಲಾ ಮಮತೆಯ ನಿಲಿಸೋ [೧] ಭಂಡು ಮಾಡದಿರೊ ಭಾವಜನೈಯನೆಪುಂಡರೀಕಾಕ್ಷ ನೀ ದಯಮಾಡೊ [೨] ಗರತಿಯರನು ಗೇಲಿ ಮಾಡುವುದೇಕೊಸರಸಿಜನಾಭ ಶ್ರೀಕೃಷ್ಣರಾಯ [೩] koDO koDO koDO taDa mADa bEDa harimaDadiyaruDuva sIregaLa [pa] dInarakShaka emma mAnavanuLisOmAnini lOlA mamateya nilisO [1] BaMDu mADadiro BAvajanaiyanepuMDarIkAkSha nI dayamADo [2] garatiyaranu gEli…
-
Nambi kettavarillavo rangayyana
Composer: Shri Vyasarajaru ನಂಬಿಕೆಟ್ಟವರಿಲ್ಲವೊ ರಂಗಯ್ಯನನಂಬದೆ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಅಖಿಳ ಲೋಕೇಶನಕಂಬುಕಂಧರ ಕೃಷ್ಣಕರುಣಾಸಾಗರನ ||ಅ.ಪ|| ತರಳ ಪ್ರಹ್ಲಾದ ಸಾಕ್ಷಿಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವರಹಿತನ ||೧|| ದೊರೆಯೂರು ಏರಬಂದ ಪುತ್ರನನ್ನುಕೊರಳ್-ಹಿಡಿದ್ಹೊರಡಿಸಲು ,ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ||೨|| ತರುಣಿ ದ್ರೌಪದಿ ಸೀರೆಯ ದುಶ್ಯಾಸನಸರಸರ ಸೆಳೆಯುತ್ತಿರೆ,ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತ್ವರದಿ ಅಕ್ಷಯವಿತ್ತ ಸಿರಿಕೃಷ್ಣ ರಾಯನ ||೩|| naMbikeTTavarillavo raMgayyananaMbade keTTare keDali ||pa|| aMbujanABana aKiLa lOkESanakaMbukaMdhara kRuShNakaruNAsAgarana ||a.pa|| taraLa…
