-
Bande Bande govinda
Composer : Shri Gopala dasaru ಬಂದೆ ಬಂದೆ ಗೋವಿಂದ ಗೋವಳಬಾಂಧವ ಭಕ್ತ ವತ್ಸಲಇಂದಿರೇಶ ಶ್ರೀ ವೇಂಕಟೇಶ ನಿನ್ನಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೇಸ್ವಾಮಿ ಬಂದೆ, ಬಂದೇ ಸ್ವಾಮಿ ಬಂದೆ |ಅ.ಪ| ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತಾ ಬಿಡದೆ ಕ್ಷಣವನುಸಡಗರದಲ್ಲಿ ಕರೆತರಲುನಾನಿಲ್ಲಿಗೆ ಬಂದೇ ಸ್ವಾಮಿ ಬಂದೆ ,ಬಂದೇ ಸ್ವಾಮಿ ಬಂದೆ ||೧|| ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣ ಪೂರ್ಣನೆಪ್ರಾಪ್ತ ನೀನೆನಗಾಗ ಬೇಕೆಂದು ವ್ಯಾಪ್ತಿನಿನ್ನದು ಹುಡುಕತಲಿ ನಾನಿಲ್ಲಿಗೆಬಂದೇ ಸ್ವಾಮಿ ಬಂದೆ,ಬಂದೇ ಸ್ವಾಮಿ ಬಂದೆ ||೨|| ಏನು…
-
Kadana vatsava hari
Composer : Shri Vijayadasaru ಕಾದನಾ ವತ್ಸವ ಹರಿ ಕಾದನಾ |ಮೋದದಿಂದ ಮಾಧವ ||ಪ|| ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ||ಅ.ಪ.|| ಎಳೆ ಗರಿಕೆ ಇರುವ ಸ್ಥಳದಿನೆರೆದು ವತ್ಸಗಳನೆ ನಿಲಿಸಿ |ಕೊಳಲು ಕೈಲಿ ಪಿಡಿದುಮುರಳಿಗಾನ ಮಾಡುತ್ತಾತನ್ನ ಶೆರಗು ತೆಗೆದು ಕೃಷ್ಣಕರುಗಳನ್ನೆ ಬೆನ್ನೊರಿಸಿ |ತಿನ್ನು ತಿನ್ನು ಹುಲ್ಲು ಯೆನುತತನ್ನ ಕರಗಳೊತ್ತುತ್ತ (೧) ಉಡುಗಳಂತೆ ಕರಗಳು ನಡುವೆಚಂದ್ರ ಧರೆಯೊಳು |ಪೊಡವಿಯೊಳಗೆ ಬೆಳಗಲುಆ ಮೃಡನು ಕೊಂಡಾಡಲುಒಂದು ತಿಂಗಳ ಕರುಗಳುಇಂದಿರೇಶನು ಮೇಯಿಸಲು |ಒಂದು ವರುಷ ಕರುಗಳಂತೆಆನಂದದಿಂದ ಬೆಳೆದವು (೨) ಕನಕ ರಜತ ಸರಪಳಿ…
