Krishna

  • Enu heLali naanu

    Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) ಪರಿ ಪರಿ ಚಿಂತೆಯಿಂದಯಶೋದೆ ನಾರಿಯರ ಕಳುಹಿದಳುಸಂದು ಸಂದಿಲಿ ಹುಡುಕಿ ಹುಡುಕಿಕಂದ ಕಾಣಾನೆಂದು ಬರಲುಒಂದು ಕ್ಷಣದಲಿ ಕೃಷ್ಣಬಂದು ಯೆದುರಾಗಿ ನಿಂತ (೨) ಕಂದಯ್ಯನ ಕರ ಪಿಡಿದುಯಶೋದೆ ಕರೆತಂದಳು ಅರಮನೆಗೆಕಂದ ಬಹಲ ಹಸಿದನೆಂದು,ತುತ್ತು ಮಾಡಿ ಉಣಿಸಿದಳುಮುತ್ತು ಏನು ಮಾಡಿದೆಯೆಂದುಸಿಟ್ಟಿನಿಂದ ಕೇಳಿದಳು (೩) ಹೆತ್ತ ತಾಯ…

  • Eddaru vanavasake – Akshaya patre haadu

    Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನೀವು ಕಳುಹಿಸುತಿರೆ ಹೀಗೆ ಧನವುದ್ರವ್ಯವು ಇದ್ದ ಇವನಿಗೆ ದಯಾಧರ್ಮಎಳ್ಳಷ್ಟು ಬೇಡವೆಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨| ವಿಪ್ರರ ಮಾತು ಕೇಳಿ ದೌಮ್ಯಚಾರ್ಯರಪಾದಕ್ಕೆರಗಿಅವರು ಹೇಳಿದಂತೆ ಮಾಡಿದ ಧರ್ಮಜಸೂರ್ಯೋಪಾಸನೆಯನ್ನುಕಂಡು ಸೂರ್ಯ ಪ್ರತ್ಯಕ್ಷನಾಗಿಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|…

  • Madhuha ninagarpitavo

    Composer : Shri Jayesha vittala ಮಧುಹಾ ನಿನಗರ್ಪಿತವೊ ಸರ್ವಕರ್ಮ ||ಪ||ಉದಯಾದಿ ಶಯನಾಂತ ಕೃತ ಕರ್ಮದನುಭವವ ||ಅ.ಪ|| ಸ್ಮೃತಿ ವಿಸ್ಮೃತಿಯಲಿ ಕೃತ ಉತ್ತಮಾಧಮ ಕರ್ಮಮತ್ತೆ ಅನುಭವಿಸಿದ ಸುಖ ದು:ಖಗಳಿಗೆಚಿತ್ತ ನಿನ್ನದು ಮೂಲ ಸರ್ವ ಸ್ತಿತಿಗತಿ ಧರ್ಮವೃತ್ತಿಗಳಿಗನವರತ ಸತ್ಯ ಸಂಕಲ್ಪನೆ [೧] ನೀನೆಮ್ಮನಿಟ್ಟಪರಿ ನಿನ್ನಿಷ್ಟವಾಗಿರಲುನಾನ್ನಿಷ್ಟೆ ಎನಲ್ಯಾಕೊ ಪ್ರೇಷ್ಠತಮನೆವಾಣೀಶ ಹರ ಸುರರು ನಿನ್ನ ಪ್ರೀತಿಗಾಗಿಏನು ಕೊಟ್ಟದು ಮುದದಿ ಉಂಡು ನಿನಗರ್ಪಿಪರೊ [೨] ಅಧಿಕಾರಿ ನಾನಲ್ಲ ಅದರಿಂದ ಬೆದರುವೆನುಮದನನಯ್ಯನೆ ಮುದದಿ ಮನ್ನಿಸೆನ್ನಉದಯಾದಿ ಶಯನಾಂತ ಜಯೇಶವಿಠ್ಠಲಮುದಖೇದಗಳು ನಿನ್ನ ಪ್ರೀತಿಗೊದಗಲೋ ಸ್ವಾಮಿ [೩] madhuhaa…

error: Content is protected !!