-
Ella leele
Composer : Shri Vadirajaru ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ [ಪ] ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ (೧) ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ […]
-
Enna manada donka tiddayya
Composer : Shri Vadirajaru ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿಮುನ್ನ ಮನ್ನಿಸದಿರೆಬನ್ನಪಡಲಾರೆ ಭವಾಬ್ಧಿಯನ್ನೆದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆಉಂಡಮೇಲೆ ಭೋಗದ ಚಿಂತೆಅದರಮೇಲೆ […]
-
Govinda govinda krishna
Composer : Shri Vyasarajaru ಗೋವಿಂದ ಗೋವಿಂದ ಕೃಷ್ಣ ಹರಿ [ಪ]ಗೋವಿಂದ ಮುಕುಂದ ಗೋಪಾಲಕೃಷ್ಣ [ಅ.ಪ] ಕಡೆಗಣ್ಣಿಲಿಂದೊಮ್ಮೆ ನೋಡೋನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ [೧] ಮಕ್ಕಳಿಗೊಡೆಯ ನೀನಾಗಿಹಸುಮಕ್ಕಳ ಕೂಡೆ […]