Krishna

  • Pahi Shri Yadunandana

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಪಾಹಿ ಶ್ರೀಯದುನಂದನ ಶರದಂಬುಜವದನ || ಪ ||ಲಾವಣ್ಯಜಿತಮದನ ಕ್ಷೀರಾಭ್ಧಿಸದನ || ಅ. ಪ || ಗೋಕುಲಭೂಷಣ ದಾನವಶೋಷಣಆನತಹಿತತೋಷಣ ನೀರೇಜಾಕ್ಷಣ || ೧ || ಯಾದವಶೇಖರ ಭೂಸುರಶ್ರೀಕರಅದ್ಭುತ ಮಹಿಮನಿಕರ ದಾರಿತಮಕರ || ೨ || ನಾಮಗಿರೀಶ್ವರೀ ನರಹರಿತನುಧರರೋಹಿಣೀಸುತಸೋದರ…

  • Gopala paliso

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿಗೋಪಾಲ ಪಾಲಿಸೊ [ಪ] ನಾರಿಜನರುಟ್ಟ ಸೀರೆ ಸೆಳೆದು ತಾಭಾರಿ ಮರವನ್ನೇರಿ ವಿನೋದವತೋರಿದ ಸುರರಿಪು ವೈರಿಯೇ ಎನ್ನಯಕೋರಿಕೆ ನಡಸಲಿನ್ಯಾರಿಗೆ ಬೇಡಲೊ (೧) ತುಂಗ ಫಣಿಫಣ ಶೃಂಗದೊಳು ಚರಣಂಗಳ ಕುಣಿಸಿ ಭುಜಂಗಮವರನಿಗೆಭಂಗ…

  • Gopabalane Shripati

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಗೋಪಬಾಲನೇ ಶ್ರೀಪತಿ ನೀನಾಗು |ಪ|ಆರುನಾಲ್ಕುಮತ್ತಾರುಸಾವಿರನೂರು ನಾರೇರಿಗೆ ಅರಸು ನೀನಾಗು |ಅ.ಪ| ವೃಷ್ಣಿವರ್ಯ ಶ್ರೀ ಕೃಷ್ಣಮೂರುತೇಶಿಷ್ಟಜನರಿಗೆ ಇಷ್ಟದಾತನಾಗೋ | ೧ | ಕಂದನೀನು ಆನಂದಪೂರ್ಣನಾಗುಬಂಧುಜನರನು ತಂದೆಯಂತೆ ಕಾಯೋ | ೨ | ಕಾಮಜನಕಶ್ರೀ ನಾಮಗಿರಿ ಶ್ರೀಲಕ್ಷ್ಮೀಸ್ವಾಮಿನೃಹರಿಗೆ ಪ್ರೇಮಪಾತ್ರನಾಗೋ…

error: Content is protected !!