Krishna

  • Nanda tanaya chandira

    Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ಕಮಲಾಲಯೇ ಕಮನೀಯರೂಪೇಕಾಂತಾಮಣೀ ಕಾಮಯೇ ಕರುಣಾಂ || ೧ || ಮಂಗಳಾಂಗಿ ಕರುಣಾಪಾಂಗಲೇಶತಸ್ತೇತುಂಗಸಂಪದಂ ಸಂಗತಾ ಹಿ ದೇವಾಃ || ೨ || ಇಂದಿರೇ ಮದೀಯೇ ಮಂದಿರೇ ಲಸಂತೀಸಂದಿಶಾಂಬ ಭೂತಿಂ ನಂದೀತೀರ್ಥವಂದ್ಯೇ || ೩ || ಕೀರವಾಣಿ ನಿರ್ವಿಕಾರಚಿತ್ಸ್ವರೂಪೇನೀರಜಾಕ್ಷಿ…

  • Swagatam Krishna – Sapta sagarava

    Composer : Shrikara Vittala ಸ್ವಾಗತಂ ಕೃಷ್ಣ ಸ್ವಾಗತಂ ಕೃಷ್ಣಸ್ವಾಗತಂ ಕೃಷ್ಣ ಸ್ವಾಗತಂ ಸಪ್ತಸಾಗರವ ದಾಟುತ ಬಂದನುಉಡುಪಿಯಿಂದಲೇ ಶ್ರೀ ಕೃಷ್ಣಕ್ಲಪ್ತ ಸಮಯದಲಿ ಶ್ರೀ ಸುಗುಣೇಂದ್ರರುಕರುಣಿಸಿಹರೆಮಗೆ ಶ್ರೀ ಕೃಷ್ಣ ||೧|| ಸ್ವಾಗತಂ ಕೃಷ್ಣ….. ದ್ವಾರಕೆಯಲಿ ರುಕ್ಮಿಣಿಯರ್ಚಿಸಿರುವಕಡೆಗೋಲು ಪಿಡಿದ ಶ್ರೀ ಕೃಷ್ಣತೀರಕೆ ಸೆಳೆದಿಹ ಶ್ರೀಮದಾನಂದ ತೀರ್ಥರುಪೂಜಿಸಿರುವ ಕೃಷ್ಣ ||೨||ಸ್ವಾಗತಂ ಕೃಷ್ಣ….. ದ್ವಾಪರದಲಿ ಅವತರಿಸುತ ಬುವಿಯಲಿಧರ್ಮದ ಸಂಸ್ಥಾಪಕ ಕೃಷ್ಣತಾಪತ್ರಯಗಳ ಪರಿಹರಿಸುವ ಕಲಿಯುಗದಲಿವಿಶ್ವದಗಲ ಕೃಷ್ಣ||೩||ಸ್ವಾಗತಂ ಕೃಷ್ಣ….. ಅಷ್ಟ ಮಠಗಳಾ ಯತಿವರೇಣ್ಯರೆಲ್ಲರಿಗುಕೃಪೆಯ ತೋರಿದ ಕೃಷ್ಣಇಷ್ಟವ ಪೂರೈಸಲು ಬಂದಿಹನಿಲ್ಲಿಗೆಶ್ರೀಗಳ ಜೊತೆ ಶ್ರೀ ಕೃಷ್ಣ ||೪||ಸ್ವಾಗತಂ ಕೃಷ್ಣ…..…

  • Baro Gopinatha

    Composer : Shri Vijayaramachandra vittala ಬಾರೊ ಗೋಪಿನಾಥ ನಿನ್ನಗಲಿರಲಾರೆನೊ [ಪ] ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ [ಅ.ಪ] ವಾರಿಚರ ಕೂರ್ಮನೆ ಧಾರುಣಿ ತಂದನೆತೋರ ಕೊರಳ ಹಾರ ವರಮೃಗರೂಪನೆ [೧] ಭೂದಾನವ ಬೇಡಿ ಮೇದಿನಿ ಪಾಲಕರ ಕೊಂದುಆ ದಶಾಸ್ಯನಳಿದ ಸೋದರ ಮಾವನ ವೈರಿ [೨] ಬೆತ್ತಲೆ ನಿಂತು ದುಷ್ಕೃತ್ಯ ಮಾಳ್ಪರ ಕೊಂದುಉತ್ತಮ ತುರಗವೇರಿದ ಭೃತ್ಯವತ್ಸಲ ದೇವ [೩] ವಿಜಯ ರಾಮಚಂದ್ರವಿಠ್ಠಲರಾಯನೆಸುಜನ ವಂದಿತ ನಿನ್ನ ಭಜನೆಯ ಪಾಲಿಸೊ [೪] bAro gOpinAtha ninnagaliralAreno [pa] vAre…

error: Content is protected !!