Krishna

  • Baruvanene Ranga node

    Composer : Shri Vijayadasaru ಬರುವನೇನೆ ರಂಗ ನೋಡೆ , ಸೌಭಾಗ್ಯ ನಿಧಿಯು [ಪ]ಬರುವನೇನೆ ರಂಗ ನೋಡೆ , ಕರುಣದಿಂದ ಮಾತನಾದೆ,ಗರುಡನೇರಿ ಗಗನದೊಳಗೆ ಕಡಳೊಲುದಿಸಿದ ಚಂದ್ರನಂತೆ [ಅ.ಪ] ಸಾಟಿಯಿಲ್ಲದೆ ಬೆಲೆಯು ಬಾಳುವ, ನವರತ್ನದಕಿರೀಟವನ್ನೆ ಧರಿಸಿ […]

  • Ele manave Murariyanu

    Composer : Shri Vijayadasaru ಎಲೆ ಮನವೆ ಮುರಾರಿಯನು ಕೊಂಡಾಡು ||ಪ||ಸಾಧನಕಿದು ಉಪಾಯ ನೋಡು ||ಅ.ಪ|| ಕಾಲನ ದೂತರ ಕಾಲಿಗೆ ಬಿದ್ದರೆನಾಳೆಗೆ ನಿಲುವರೆ ನೋಡು ||೧|| ಮಂದಿಯ ಮಾತಿಗೆ ಎಂದೆಂದು ಮರುಗದೆಮುಂದಿನ ಗತಿಯ ನೀ […]

  • Beda bedela

    Composer : Shri Pranesha dasaru ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆಬೇಡಿದರೆ ದೇವರಾಣೆಲಾ [ಪ] ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ […]

error: Content is protected !!