Kanakadasaru

  • Elliruvano Ranga

    Composer : Shri Kanakadasaru ಏಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||ಎಲ್ಲಿ ಭಕುತರು ಕರೆವರಲ್ಲೆ ಒದಗುವನು || ಅ || ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದುಬರೆದೋದಲವನಪಿತ ಕೋಪದಿಂದಸ್ಥಿರವಾದ ಕಂಭದಲಿ ತೋರು […]

  • Parama padaviva

    Composer : Shri Kanakadasaru ಪರಮ ಪದವೀವ ನಮ್ಮ ಮುಖ್ಯಪ್ರಾಣ |ಧರೆಯೊಳಗುಳ್ಳ ದಾಸರು ಭಜಿಸಿರಣ್ಣಾ || ಪ || ಅಂದು ತ್ರೇತಾಯುಗದಿ ಹನುಮಂತನಾಗವತರಿಸಿ |ಬಂದು ದಾಶರಥಿಯ ಪಾದಕ್ಕೆರಗಿ |ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವ |ವೃಂದಪುರ […]

  • Devi namma dyavaru

    Composer : Shri Kanakadasaru ದೇವಿ ನಮ್ಮ ದ್ಯಾವರು ಬಂದೌರೆಬನ್ನೀರೆ, ನೋಡ ಬನ್ನಿರೆ [ಪ] ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡಿ ಸೋಮನ ಕೊಂದಾನ್ಯಾಗುಂಗಾಡಿ ಸೋಮನ ಕೊಂದು ವೇದವಬಂಗಾರದೊಡಲನಿಗಿತ್ತಾನ್ಯಾ [೧] ದೊಡ್ಡ ಮಡುವಿನೊಳು ನಮ್ಮ ರಂಗಗುಡ್ಡವ […]

error: Content is protected !!