-
Bhajisi Badukelo Manava
Composer : Shri Kanakadasaru ರಾಗ: ಕಲ್ಯಾಣಿ, ಖಂಡಛಾಪುತಾಳ ಭಜಿಸಿ ಬದುಕೆಲೊಮಾನವ || ಪ ||ಅಜಭವೇಂದ್ರಾದಿಗಳು ಪೂಜಿಸುವ ಪಾದವನು || ಅ ಪ || ಪಾಕಶಾಸನಗೊಲಿದು ಬಲಿಯ ಮೆಟ್ಟಿದಪಾದ|ಕಾಕುಶಕಟನ ಒದ್ದು ಕೊಂದ ಪಾದ ||ನಾಕಭೀಕರ […]
-
Baayi Naridamele
Composer : Shri Kanakadasaru ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತವರಾಸೆಯೆ, ಮನವೆ ||ಪ|| ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ,ಬಣ್ಣಗುಂದಿದ ಮೇಲೆ ಬಹುಮಾನವೆ,ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ,ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ […]
-
Andhakananuja – mundige
Composer : Shri Kanakadasaru Expln by Shri Kesava Rao Tadipatri ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ […]