Kanakadasaru

  • Parama purusha Neenelli kaayi

    Composer : Shri Kanakadasaru Meaning by Shri Kesava Rao Tadipatri ೧. ಪರಮಪುರುಶ ನೀನೆಲ್ಲಿಕಾಯಿಸರಸಿಯೊಳಗೆ ಕರಿ ಕೂಗಲುಕಾಯಿ೨. ಹಿರಿದು ಮಾಡಿದ ಪಾಪ ನುಗ್ಗೆಕಾಯಿಹರಿ ನಿನ್ನ ಧ್ಯಾನ ಬಾಳೇ ಕಾಯಿ೩. ಸರುವ ಜೀವರಿಗುಣಿಸಿಯುಮ್ ಬದನೇ ಕಾಯಿಅರಿಶ್ಹಡ್ವರ್ಗಗಲೊದಗಿಲಿ ಕಾಯಿ೪. ಕ್ರೂರವ್ಯಾಧಿಗಲೆಲ್ಲ ಹೀರೇ ಕಾಯಿಘೋರದುಶ್ಹ್ಕೃತಗಳು ಸೋರೇ ಕಾಯಿ೫. ಭಾರತ ಕಥೆ ಕರ್ಣ ತುಪ್ಪಿರೆ ಕಾಯಿವಾರಿಜಅನೆ ಗತಿಯೆನ್ದಿಪ್ಪೆ ಕಯಿ೬. ಮುರಹರ ನಿನ್ನವರು ಅವರೇ ಕಾಯಿಗುರುಕರುಣಾಮೃತ ಉಣಿಸಿಕಾಯಿ೭. ವರ ಭಕ್ತವತ್ಸಲನೆಮ್ಬ ಹೆಸರ ಕಾಯಿಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೇ ಕಾಯಿ

  • Nityam Purushottamam

    Composer : Shri Kanakadasaru ನಿತ್ಯಂ ಪುರುಷೋತ್ತಮಂ ನ್ಯಾಯಂ –ಅಪಮೃತ್ಯುಂ ಸಂಕಟ ಹರಣಂ (ಪ) ಪರಲೋಕ ಸಾಧನ ಕರುಣಾಕರಂಶರಣಾಗತ ಜನಾಧಾರಂಸರಸಿಜಭವ ಭವರೋಗ ಸಂಹಾರಂಪುರುಷೋತ್ತಮ ಘೋರವಿಹಾರಂ [೧] ಜ್ಞಾನಭಕ್ತಿ ವೈರಾಗ್ಯ ಸುಜಾತಂಜನನ ಮರಣ ರಹಿತ ಜಲನಿಧಿ ಪೋತಂಘನ ದಾರಿದ್ರ್ಯ ರವಿ ತಾರಾನಾಥಂಅನುಶ್ರುತ ವೈಭವ ಮಂಗಲಗೀತಂ [೨] ಭೂರಿಭುವನ ಜೀವನಗುಣಂ –ಗಂಭೀರಸಾರ ಪಲ್ಲವ ನಿಕರಾಭರಣಂನಾರದ ವಾಲ್ಮೀಕ್ಯಂತಃಕರಣಂವರದಾದಿಕೇಶವ ನಾದ ನಿತ್ಯಸ್ಮರಣಂ [೩] nityaM puruShOttamaM nyAyaM –apamRutyuM saMkaTa haraNaM (pa) paralOka sAdhana karuNAkaraMSaraNAgata janAdhAraMsarasijaBava BavarOga saMhAraMpuruShOttama GOravihAraM…

  • Esu kayangala kaledu

    Composer : Shri Kanakadasaru Expln by Shri Kesava Rao Tadipatri ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷಜೀವ ರಾಶಿಯನ್ನು ದಾಟಿ ಬಂದ ಈ ಶರೀರ |ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು |ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋದೋಷ ನಾಶ ಕೃಷ್ಣವೇಣೀ ಗಂಗೆ ಗೋದಾವರಿ…

error: Content is protected !!