Kanakadasaru

  • Ene Manavitte

    Composer : Shri Kanakadasaru ಎನೇ ಮನವಿತ್ತೆ ಲಲಿತಾಂಗಿಅಸಮಾನ ಗೋವಳ ಕುಲವಿಲ್ಲದವನೊಳು [ಪ] ಮಗಗೆ ಮೈದುನನಾದ ಮಗಳಿಗೆ ಪತಿಯಾದಮಗಳಿಗಳಿಯನಾದ ಅಳಿಯಗಳಿಯನಾದ ||೧|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯನು ಕೊಂದ ಕುಲಗೆಡಿ ಗೋವಳ ||೨|| ಅತ್ತೆಗೆ ವಲ್ಲಭನದ ಬೃತ್ಯರಿಗಾಳದಚಿತ್ತ ಒಲಿದು ಚೆನ್ನ ಆದಿಕೇಶವನೊಳು ||೩|| enE manavitte lalitAMgiasamaana gOvaLa kulavilladavanoLu [pa] magage maidunanAda magaLige patiyAdamagaLigaLiyanAda aLiyagaLiyanAda ||1|| magaLa magage maidunanAgi mAvanajagavariyanu koMda kulageDi gOvaLa ||2|| attege vallaBanada bRutyarigALadachitta olidu…

  • Haribhaktisara – Dirgha kriti

    Composer : Shri Kanakadasaru ಶ್ರೀಯರಸ ಗಾಂಗೇಯ-ನುತ ಕೌಂ-ತೇಯ ವಂದಿತಚರಣ ಕಮಲದಳಾಯತಾಂಬಕರೂಪ ಚಿನ್ಮಯ ದೇವಕೀ-ತನಯ ||ರಾಯ ರಘುಕುಲವರ್ಯ ಭೂಸುರ ಪ್ರಿಯ ಸುರ ಪುರ ನಿಲಯ ಚೆನ್ನಿಗರಾಯ ಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು ದೇವಸುತ ಜಗದೇಕ-ನಾಥ ರಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ||ಭಾವಜಾರಿ ಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ || ೨ || ಅನುಪಮಿತ ಚಾರಿತ್ರ ಕರುಣಾ ವನಧಿ ಭಕ್ತ ಕುಟುಂಬಿ ಯೋಗೀಜನ ಹೃದಯ ಪರಿಪೂರ್ಣ…

  • Kanakadasana Mele

    Composer : Shri Purandara dasaru ಕನಕದಾಸನ ಮೇಲೆ ದಯೆ ಮಾಡಲುವ್ಯಾಸಮುನಿ ಮಠದ ಜನರೆಲ್ಲ ದೂರಿಕೊಂಬುವರೊ |ಪ| ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲುಧೂರ್ತರಾಗಿದ್ದ ವಿದ್ವಾಂಸರೆಲ್ಲ |ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲಪೂರ್ತಿಯಾಯಿತು ಎನಲು ಯತಿಯು ನಗುತಿಹನು [೧] ಹರಿ ದಿವಸದಲ್ಲವರ ಪರೀಕ್ಷಿಸಲಿ ಬೇಕೆಂದುಕರೆದು ವಿದ್ವಾಂಸರನ ಕನಕನ್ನ ಬಿಡದೆ |ಕರದಲ್ಲಿ ಕದಳಿಯ ಫಲಗಳನೆ ಇತ್ತುನಿಂದಿರದೆ ಏಕಾಂತದಲಿ ಮೆಲುವುದೆಂದೆನಲು [೨] ಊರು ಬಿಟ್ಟು ಬಲು ದೂರದಲ್ಲಿ ತಾವು ಹೋಗಿಬೇರೆ ಬೇರೆ ಕುಳಿತು ವಿದ್ವಾಂಸರು |ಆರು ಇಲ್ಲದ ಬಳಿಯ ಮೆದ್ದೆವೆಂದರೆ ಕನಕತೋರದೆನಗೇಕಾಂತ-ವೆನುತ ಪೇಳಿದನು [೩]…

error: Content is protected !!