-
Tanu ninnadu
Composer : Shri Kanakadasaru ತನು ನಿನ್ನದು ಜೀವನ ನಿನ್ನದು |ಅನುದಿನದಲಿ ಬಾಹೊ ಸುಖ ದುಃಖ ನಿನ್ನದೈಯ್ಯಸುಖ ದುಃಖ ನಿನ್ನದಯ್ಯ [ಅ.ಪ] ಸವಿ ನುಡಿ ವೇದ ಪುರಾಣ ಶಾಸ್ತ್ರಂಗಳಕಿವಿ ಕೊಟ್ಟು ಕೇಳುವ ಕಥೆ ನಿನ್ನದೊ […]
-
Putta Dasanu nanalla – mundige
Composer : Shri Kanakadasaru ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |೧| ಸುಡಗಾಡು ದಾಸ ನಾನಲ್ಲ | ಕಷ್ಟದಾಸ ನಾನಲ್ಲ […]
-
Parama purusha Neenelli kaayi
Composer : Shri Kanakadasaru Meaning by Shri Kesava Rao Tadipatri ೧. ಪರಮಪುರುಶ ನೀನೆಲ್ಲಿಕಾಯಿಸರಸಿಯೊಳಗೆ ಕರಿ ಕೂಗಲುಕಾಯಿ೨. ಹಿರಿದು ಮಾಡಿದ ಪಾಪ ನುಗ್ಗೆಕಾಯಿಹರಿ ನಿನ್ನ ಧ್ಯಾನ ಬಾಳೇ ಕಾಯಿ೩. ಸರುವ ಜೀವರಿಗುಣಿಸಿಯುಮ್ […]