-
Lakshmivallabha jaya
Composer : Shri Mohana dasaru ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ || ಪ|| ಮೋಕ್ಷದಾಯಕನೆ ಮಧುಸೂದನಪದ್ಮಾಕ್ಷಗಾರುತಿಯ ಬೆಳಗಿರೇ ||ಅ.ಪ.|| ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿಚೆಲುವಗಾರುತಿಯ ಬೆಳಗಿರೆ ||೧||ಶೋಭಾನೆ ಶೋಭಾನೆ ಶೋಭಾನೆ ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ ||೨||ಶೋಭಾನೆ ಶೋಭಾನೆ ಶೋಭಾನೆ ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ…
-
Harinama Jihve
Composer : Shri Purandara dasaru ಹರಿನಾಮ ಜಿಹ್ವಯೊಳಿರ ಬೇಕು, ನರನಾದ ಮೇಲೆ [ಪ] ಭೂತ ದಯಾಪರನಾಗಿರಾ ಬೇಕುಪಾತಕವೆಲ್ಲವ ಕಳೆಯಲಿ ಬೇಕುಮಾತು ಮಾತಿಗೆ ಹರಿ ಎನ ಬೇಕುನರನಾದ ಮೇಲೆ [೧] ಶಾಂತಿ ಸಮದಮ ಹಿಡಿಯಲು ಬೇಕುಭ್ರಾಂತಿ ಅವಗುಣವ ಕಳೆಯಲು ಬೇಕುಸಂತತ ಸನ್ಮಾರ್ಗದಲಿರಾ ಬೇಕುನರನಾದ ಮೇಲೆ [೨] ಕಾಮ ಕ್ರೋಧವತಾ ಬಿಡ ಬೇಕುಮಮತೆ ಅಹಂಕಾರವ ನೀಗಲು ಬೇಕುಸೌಮ್ಯರ ಸಂಗದೊಳಿರಾ ಬೇಕುನರನಾದ ಮೇಲೆ [೩] ವೇದ ಶಾಸ್ತ್ರವನು ಓದಲು ಬೇಕುಬೋಧ ತತ್ವ ತಿಳಿಯಲು ಬೇಕುಮಾಧವನ ಸ್ಮರಣೆ ಮಾಡಲು ಬೇಕುನರನಾದ ಮೇಲೆ…
-
Sarvada patisiro 24
Composer : Shri Rangesha vittala ಸರುವದ ಪಠಿಸಿರೊ ಚತುರವಿಂಶತಿ ನಾಮಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ [ಪ] ಕೇಶವ ನಾರಾಯಣ ಮಾಧವ ಗೋವಿಂದನಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ (೧) ವಾಮನ ಶ್ರೀಧರ ಹೃಷಿಕೇಶ ಪದುಮನಾಭದಾಮೋದರ ಸಂಕರುಷಣ ವಾಸುದೇವನ (೨) ಪ್ರದ್ಯುಮ್ನ ಅನಿರುದ್ಧ ಪುರುಷೋತ್ತಮ ದೇವನಅಧೋಕ್ಷಜ ನಾರಸಿಂಹ ಅಚ್ಯುತರಾಯನ (೩) ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣ ಸ್ವಾಮಿಯಜನನ ಮರಣ ರಹಿತನಾದ ಶ್ರೀನಿವಾಸನ (೪) ಈ ಮಹಾ ನಾಮಂಗಳ ಪ್ರೇಮದಿಂ ಪಾಡಲುಕಾಮಿತಾರ್ಥವೀವ ಶ್ರೀ ರಂಗೇಶವಿಠಲ (೫) saruvada paThisiro caturaviMSati…
