-
Indira ramana ananda
Composer : Shri Vidyaratnakara Teertharu ಇಂದಿರಾರಮಣ ಆನಂದಮೂರುತಿ ನಿನ್ನವಂದಿಸಿ ಕರಗಳ ಬಂಧಿಸಿ ಬೇಡುವೇ [ಪ] ಎಂದಿಗೂ ಎನ್ನ ಹೃದಯಮಂದಿರ ಬಿಡದಿರೋನಂದಿಮುನೀಶ್ವರ ವಂದಿತ ಚರಣನೇ [ಅ.ಪ] ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾಕೃತಿಯಾಗಿರಲು ಶ್ರೀಪತಿಯೇ ನೀ ಬಂದುರತಿಪತಿ ಪಿತನೆ ಯುವತಿಯನ್ನೆ ಮಾಡಿದಪತಿತಪಾವನ ನೀನಲ್ಲವೇನೋ ಹರಿಯೇ (೧) ನಾಕರಾಜನ ಸುತನು ಕಾಕರೂಪದಿ ಬಂದುಏಕಾಂತದೊಳು ಅವಿವೇಕವ ಮಾಡಲುಶ್ರೀಕಾಂತ ತೃಣದಿಂದ ಭೀಕರಿಸಿ ಮೂರುಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೇ (೨) ಮತ್ತು ಗಜೇಂದ್ರನಾಪತ್ತು ಪರಿಹರಿಸಿಉತ್ತಮ ಪದವವಗಿತ್ತು ರಕ್ಷಿಸಿದೇಭಕ್ತವತ್ಸಲ ಎನ್ನ ಕುತ್ತುಗಳನು ನೀಚಿತ್ತಕೆ…
-
Dashavatara Stotra – Raghurama vittala
ಸೃಷ್ಠಿಶ ದೇವ ಪರಮೇಶ್ಟ್ಯಾದಿ ವಂದ್ಯ ಸುರಾ ಶ್ರೇಷ್ಟಾನೇ ಮಚ್ಛ ರೂಪಿನಷ್ಟವ ಗೊಳಿಸು ಬಹು ದುಷ್ಟಾದ ಕರ್ಮಗಳ ಶಿಷ್ಟೀಷ್ಟ ಸುಷ್ಟವಪುಷ |ಕಷ್ಟವೇ ನಿತ್ಯ ಸಂತುಷ್ಟನೇ ಸಲಹಾಲ್ಕೆ ದೃಷ್ಟೀಲಿ ಮಾತ್ರ ಜಗದೀಕಾಷ್ಠಾದಿ ಬ್ರಹ್ಮಾಂತ ಚೇಷ್ಟಾದಿ ಗಳ ನಿತ್ಯ ನಿಷ್ಟೀಲಿ ಮಾಳ್ಪ ಹರಿಯೇ (೧) ದುರ್ಮಾಯಿದಾನವರು ಧರ್ಮಾದಿಪಾರಮೃತ ನಿರ್ಮಾಣವಾಗುವಂತೆನಿರ್ಮಥಿಸೇ ಗಿರಿಯ ಕೂರ್ಮಾಗಿ ನೀ ನೆಗದಿ ನಿರ್ಮಾಲ್ಯಪುಷ್ಪದಂತೆ |ನಿರ್ಮೀಸಿ ಜೀವರಿಗೆ ಚರ್ಮಾಸ್ಥಿಯುಕ್ತತನು ದುರ್ಮೋಹವಿತ್ತು ಸೃಷ್ಟಿಮರ್ಮಾವ ತಿಳಿಸದಲೆ ಕೂರ್ಮನೇ ಕರ್ಮಫಲ ಧರ್ಮಾರ್ಥಕಾಮ ಕೊಡುವಿ (೨) ನೆರೆನಂಬಿದವರಘವ ಹರಿವಂಥ ಪರಪುರುಷ ಬಾರಯ್ಯ ಧ್ಯಾನಕೊದಗಿಬೇರಿನ್ನು ಬೇಡೇನು ಘೋರಾದ…
-
Narasimha Narasimha
Composer : Shri Vijayaramachandra vittala ನಾರಸಿಂಹ ನಾರಸಿಂಹ ನಾರಸಿಂಹ | ಪ | ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯಕೃತ್ತಿ ಒತ್ತಿ, ಪರಿಹರಿಸಿ,ಭೃತ್ಯನಾದ ಜೀವನ್ನ ತೃಪ್ತಿ ಪಡಿಸುವ ದೇವಭಕ್ತವತ್ಸಲ, ನಾರಸಿಂಹ | ೧ | ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿನಿಂದು ನಾ ನಿನ್ನ, ಬೇಡೆ,ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿಮಂದೀಗೆ ಕುಂದು ಮಾಡ ಬ್ಯಾಡೆಂದೆ | ೨ | ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾನೊಂದ ಪರಿ ಪೇಳಲಾರೆ,ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತತಂದೆ ಈ ಸುತನ…
