-
Snana madirayya
Composer: Shri Purandara dasaru ಸ್ನಾನ ಮಾಡಿರಯ್ಯ ಜ್ಞಾನ ತೀರ್ಥದಲಿನಾನು ನೀನೆಂಬಹಂಕಾರವ ಬಿಟ್ಟು ||ಪ.|| ತನ್ನೊಳು ತಾನೆ ತಿಳಿದರೊಂದು ಸ್ನಾನಅನ್ಯಾಯಗಾರಿ ಕಳೆದರೊಂದು ಸ್ನಾನಅನ್ಯಾಯವಾಡದಿದ್ದರೊಂದು ಸ್ನಾನಚೆನ್ನಾಗಿ ಹರಿಯ ನೆನೆದರೊಂದು ಸ್ನಾನ (೧) ಪರಸತಿಯ ಬಯಸದಿದ್ದರೆ ಒಂದು […]
-
Shobhana Shobhanave
Composer: Shri Purandara dasaru ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆಶೋಭಾನ ಶೋಭಾನವೆ |ಅ.ಪ| ಅಂದು ಕ್ಷೀರಾಂಬುನಿಧಿ ಮೊದಲಾಗಿಇಂದಿರೆ ಹರುಷದಿಂದುದಿಸಿ ಬಂದುಕಂದರ್ಪ ಕೋಟಿ ಲಾವಣ್ಯ ಮೂರುತಿಯಾದಮಂದಾರ ಮಾಲೆಯ ಹಾಕಿದ ದೇವಗೆ |೧| ಜನಕನ ಮನೆಯಲ್ಲಿ […]