-
Tatva suvvali – Shri Krishna stuti
Composer : Shri Jagannatha dasaru ಶ್ರೀ ಕೃಷ್ಣ ಸ್ತುತಿ ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯಮಾಣವಕರೂಪ ವಸುದೇವ | ವಸುದೇವತನಯ ಸು –ಜ್ಞಾನವನು ಕೊಟ್ಟು ಕರುಣಿಸೊ || ೧ || || ೧೩೭ || ಆದಿನಾರಾಯಣನು ಭೂದೇವಿ ಮೊರೆ ಕೇಳಿಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣಪಾದಕ್ಕೆ ಶರಣೆಂಬೆ ದಯವಾಗೊ || ೨ || || ೧೩೮ || ವಸುದೇವನಂದನನ ಹಸುಗೂಸು ಎನಬೇಡಿಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರಅಸುವಳಿದು ಪೊರೆದ ಜಗವನ್ನ || ೩ || || ೧೩೯ || ವಾತರೂಪಿಲಿ…
-
Dosha doora janardana
Composer : Shri Vijayadasaru ದೋಷ ದೂರ ಜನಾರ್ದನ ದೋಷ ದೂರಾ [ಪ] ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ] ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ [೧] ಕಂಡೆ ನಾ ನಿನ್ನಯ ಪುಂಡರೀಕ ಪಾದಚಂಡಾಘ ತಿಮಿರ ಮಾರ್ತಾಂಡ ಮುರವೈರಿ [೨] ಅಜಗೆ ಪ್ರಸನ್ನ ವಿರಜ ಭಾಗ್ಯ ಸಂಪನ್ನವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ [೩] dOSha dUra janArdana dOSha dUrA [pa] dOSha dUra enna sAkuvudu parASara varadA…
-
Banniri banniri
Composer : Shri Vidyaprasanna Teertharu ಬನ್ನಿರಿ ಬನ್ನಿರಿ ಪುರಜನರೆಲ್ಲರುಕೃಷ್ಣನ ದರುಶನಕೆ ಪೋಗುವ [ಪ] ಕೃಷ್ಣನು ಜನಿಸಿದ ಈ ದಿನಇಷ್ಟವ ಪ್ರಾರ್ಥಿಸಲು ಪೋಗುವ [ಅ.ಪ] ದುಂದುಭಿ ನಾದವು ಕೇಳುತಿದೆ ಬಲುಮಂದಿಯ ತಂಡವು ಹೋಗುತಿದೆಕಂದನ ರೂಪದಿ ಬಂದಿಹ ಆನಕದುಂದುಭಿ ಕುವರನ ಸಂಭ್ರಮ ನೋಡಲು [೧] ಪೇಳಿರಿ ನಿಮ್ಮಯ ಕೊರತೆಗಳೆಲ್ಲವಕೇಳಿರಿ ವರಗಳ ಧೈರ್ಯದಲಿಬಾಲನು ಸುಲಭದಿ ಒಲಿಯುವ ಒಳ್ಳೆಯಕಾಲವಿದೆಲ್ಲರಿಗೆ ಬೇಗನೆ [೨] ಜನುಮ ಜನುಮಗಳ ಪುಣ್ಯದ ರಾಶಿಯುಜನುಮಾಷ್ಟಮಿ ದಿನದಿ ಲೋಕಕೆಜನುಮಾದ್ಯಷ್ಟಕ ದಾತನ ದರುಶನಮನಕೆ ಪ್ರಸನ್ನತೆ ಕೊಡುವುದು ಪೋಗುವ [೩] banniri banniri…
