-
Hari ninna kruna
Composer : Shri Varadesha vittala ಹರಿ ನಿನ್ನ ಕರುಣವಿರಾಲಾವ ಭಯವುಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ] ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯಬನ್ನ ಬಡುತಿರೆ ವ್ಯಾಧಿ ಪೀಡೆಯಿಂದಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –ಬಿನ್ನಪವನಾಲಿಸಿ ರೋಗ ಮೋಚನ ಗೈದ [೧] ದಾಸಕುಲ ರತ್ನ ಪ್ರಾಣೇಶ ದಾಸಾರ್ಯರಆಸುವಂಶದ ತರುಳ ರೋಗದಿಂದಾಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನುನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ [೨] ವರದೇಂದ್ರ ಗುರುವರರ ಸುರುಚಿರಾಲಯದಲ್ಲಿಇರಳ್-ಹಗಲು ನಿಮ್ಮ ನಾಮ ಸ್ಮರಿಸುವಂಥತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀಹರಿ…
-
Tatva suvvali – Srinivasa stotra
Composer : Shri Jagannatha dasaru ಶ್ರೀ ಶ್ರೀನಿವಾಸ ಸ್ತೋತ್ರ ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆದಾನಿಗಳುಂಟೆ ಜಗದೊಳು | ಜಗದೊಳು ಇಹರೆಂಬಜ್ಞಾನಿಗಳುಂಟೆ ಅನುಗಾಲ || ೧ || || ೨೧೭ || ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯನಾನೆಂತು ತುತಿಸಿ ಹಿಗ್ಗ-ಲಿ || ೨ || || ೨೧೮ || ಶ್ರೀನಾಥ ನಿನ್ನವರ ನಾನಾಪರಾಧಗಳನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞಏನೆಂಬೆ ನಿನ್ನ ಕರುಣಕ್ಕೆ || ೩ || || ೨೧೯ || ಅಚ್ಯುತನೆ ನಿನ್ನಂಥ…
-
Tatva suvvali – Dashavatara stotra
Composer : Shri Jagannatha dasaru ದಶಾವತಾರ ಸ್ತೋತ್ರ ವೇದತತಿಗಳನು ಕದ್ದೊಯ್ದವನ ಕೊಂದು ಪ್ರಳ –ಯೋದಧಿಯೊಳಗೆ ಚರಿಸಿದಿ | ಚರಿಸಿ ವೈವಸ್ವತನಕಾಯ್ದ ಮಹಮಹಿಮ ದಯವಾಗೋ || ೧ || || ೧೭೯ || ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿವೃಂದಾರಕರಿಗೆ ಅಮೃತವ | ಅಮೃತವನುಣಿಸಿದಇಂದಿರಾರಾಧ್ಯ ದಯವಾಗೋ || ೨ || || ೧೮೦ || ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದಸ್ವಾಮಿ ಭೂವರಹ ದಯವಾಗೋ || ೩ || || ೧೮೧…
