-
Vishnvashtaka – Kavudo Hari
Composer : Shri Shri Gurugovinda dasaru ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ [ಪ] ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ [ಅ.ಪ] ನಿತ್ಯ ನೂತನ | ನಿರ್ವಿಕಾರನೆ |ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ |ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ |ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ |ಸ್ತುತ್ಯನೇ ಜಗದ್ ವ್ಯಾಪ್ತನೇ [೧] ಸರ್ವ ಪ್ರೇರಕ ಸರ್ವ ಚೇಷ್ಟಕ |ಸರ್ವ ನಿಯಮನ…
-
Kelide ninnaya suddi
Composer : Shri Purandara dasaru ಕೇಳಿದೆ ನಿನ್ನಯ ಸುದ್ದಿ , ಕೇಳಿದೆ |ಪ| ನೀರೊಳು ಮುಳುಗಿದೆಯಂತೆ , ದೊಡ್ಡಭರ ಗಿರಿಯ ಪೊತ್ತೆಯಂತೆ , ಗಡ್ಡೆಬೇರು ಗೆಣಸು ಮೆದ್ದೆಯಂತೆ , ಅಹಮೂರೆರಡರಿಯದ ಪೋರನ ಮಾತಿಗೆಘೋರ ದಾನವನ ಸಂಹಾರ ಮಾಡಿದೆಯೆಂದು |೧| ನಾರಿಯೊಬ್ಬಳ ಪೆತ್ತೆಯಂತೆ , ಪೆತ್ತನಾರಿ ಒಬ್ಬಳ ಕೊಯ್ದೆಯಂತೆ ,ನಿನ್ನನಾರಿಚೋರನ ಕೊಂದೆಯಂತೆ , ಅಹ ,ಊರನಾರಿಯರಿಂದ ಬೈಸಿಕೊಳುತ ಪರ-ನಾರಿಯರಭಿಮಾನ ಗಾರುಮಾಡಿದೆಯೆಂದು |೨| ತುರಗರಾವುತನಾದೆಯಂತೆ , ನಿನ್ನಕರದಿ ಕಡೆಗೋಲು ನೇಣಂತೆ , ನಿನ್ನಸರಿ ಧರೆಯೊಳಗಿಲ್ಲವಂತೆ , ಅಹವರದ ಪುರಂದರವಿಠ್ಠಲ…
-
Deva Banda namma
Composer : Shri Purandara dasaru ದೇವ ಬಂದಾ ನಮ್ಮ ಸ್ವಾಮಿ ಬಂದಾನೋದೇವರ ದೇವ ಶಿಖಾಮಣಿ ಬಂದನೋ || ಉರಗ ಶಯನ ಬಂದಾ ಗರುಡಗಮನ ಬಂದಾನರ ಗೊಲಿದವ ಬಂದಾ ನಾರಾಯಣ ಬಂದನೋ |೧| ಮಂದರೋಧ್ಧರ ಬಂದಾ ಮಾಮನೋಹರ ಬಂದಾವೃಂದಾವನ ಪತಿ ಗೋವಿಂದ ಬಂದನೋ |೨| ನಕ್ರಹರನು ಬಂದಾ ಚಕ್ರಧರನು ಬಂದಾಅಕ್ರೂರ ಗೊಲಿದ ತ್ರಿವಿಕ್ರಮ ಬಂದನೋ |೩| ಪಕ್ಷಿ ವಾಹನ ಬಂದಾ ಲಕ್ಷ್ಮಣಾಗ್ರಜ ಬಂದಾಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದನೋ |೪| ನಿಗಮ ಗೋಚರ ಬಂದಾ ನಿತ್ಯ…
