Dashavatara

  • Indu nodide Nanda teertha

    Composer : Shri Gurujagannatha dasaru ಇಂದು ನೋಡಿದೆ ನಂದತೀರ್ಥ ಮು –ನೀಂದ್ರವಂದಿತ ಚರಣನಾ [ಪ]ವಂದಿಸುವ ಭಕ್ತರಿಗೆ ನಿತ್ಯಾ –ನಂದ ಫಲದ ಮುಕುಂದನಾ [ಅ.ಪ] ತಮನವೈರಿಯ ಮಂದರಾದ್ರಿಯಕಮಠರೂಪದಿ ಪೊತ್ತನಾಕಮಲ ಸಂಭವ ಭವನ ಕಶ್ಯಪಿ ದಮನ,ವಾಮನಮೂರ್ತಿಯಾ [೧ ] ಭೂಮಿಪರ ಸಂಹರಿಸಿ,ದಶರಥ ರಾಮನಾಮದಿ ಮೆರೆದನಾಸೋಮಬಾಧಿಪ ವನಸುತನಿಗೊಲಿದು ಸು –ಗ್ರಾಮದೊಳು ರಕ್ಷಿಸಿದನಾ [೨] ಬುದ್ಧರೂಪದಿ ತ್ರಿಪುರ ಸತಿಯರಬುಧ್ಧಿ ಭೇದವ ಮಾಡ್ದನಾಯುದ್ಧದಲಿ ಕಲಿಮುಖ್ಯ ಯವನರಗೆದ್ದ ಗಾನವಿಲೋಲನಾ [೩] ದೇವಕೀ ವಸುದೇವ ತನಯನದೇವಗಣ ಸಂಸೇವ್ಯನಾಈ ವಸುಂಧರೆಯೊಳಗೆ ಮಧ್ವ ಸ –ರೋವರ ನಿವಾಸನಾ [೪]…

  • Amma nee karetaare

    Composer : Shri Harapanahalli Bheemavva ಅಮ್ಮ ನೀ ಕರೆತಾರೆ ಅರವಿಂದ ನಯನಒಮ್ಯಾದರು ಬಾರ ನಮ್ಮನೆಗೆ [ಪ]ಬ್ರಹ್ಮನ ಪಡೆದನಗಮ್ಯ ಮಹಿಮನೆ ತಾಕಾಮ್ಯಾರ್ಥ ಕರೆವ ಶ್ರೀ ರಮ್ಮೆ ರಮಣನ [ಅ.ಪ] ಘನ ಉದಕದಿ ನೋಡೆ ಗ್ರಂಥ ಚೋರನ ಕೊಂದುವೇದವ ತಂದಜಗಿತ್ತು ಬರುವೊನೊಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿಮೇರು ಮಂದರದಲ್ ಅಡಗಿಕೊಂಡಿಹನೊ (೧) ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿಕೋಡಿಂದಲಾ ಧರೆನೆತ್ತಿ ಬರುವೊನೊಉಗುರಿನಿಂದಲಿ ಉರಬಗಿದು ಕರುಳನ್ ಹಾಕಿಮೃಗರೂಪ ಧರಿಸಿ ಕಂಬದಲಿ ಬರುವೊನೊ (೨) ಗೊತ್ತನ್ ಹೇಳುವೆ ಈ ಜಗತ್ತು ಸಾಲದಲ್ಹೋಗಿಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊಹೈಹಯ ಮೊದಲಾದ…

  • Narayana Varma – Sharanara Sharanya

    Composer : Shri Uragadrivasa vittala, Raga:Saveri ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತಶ್ರೀ ನಾರಾಯಣವರ್ಮರಾಗ: ಸಾವೇರಿ ಶರಣರ ಶರಣ್ಯ ನಾರಾಯಣ|ಭಕುತರ ಸಂರಕ್ಷಣಾ ನಾರಾಯಣ || ಪ. || ಖಗಪನ ಸ್ಕಂದರೋಹ ಅಘದೂರ ಅಭಯಹಸ್ತಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿನಿಗಮವಿನುತ ಜಗದಾದಿ ವಂದ್ಯನೆ ದೇವಾ || ೧ || ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯಮೂರುತಿ ತಾ ರಕ್ಷಕನಾಗಿರಲಿಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || ೨ || ದುರ್ಗರಣಾಗ್ರವನ…

error: Content is protected !!