-
Smarisidavaranu kayva
Composer : Shri Shripadarajaru ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವಸುರ ಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ|| ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧|| ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆಆನಂದಮಯನೆ ಅನೇಕಾವತಾರನೆಅನುದಿನ ನೆನೆವರ ಹೃದಯ ಮಂದಿರನೆಘನಮಾಣಿಕ ಭೂಷಣ ಶೃಂಗಾರನೆತನುವಿನ ಕ್ಲೇಶ ದುರಿತ ಸಂಹರನೆ ||೨|| ಜಯತು ದೋಷ ವಿನಾಷ ಜಯ…
-
Mayavyatako madhavane
Composer : Shri Mohana dasaru ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ [ಪ] ಮಾಯವ್ಯಾತಕೆ ಎನ್ನ | ಪ್ರೀಯ ಸಖನೆಲೋಕನಾಯಕ ನೀನಿರೆ ಕಾಯೆ ಕಂಡವರಾ [ಅ.ಪ] ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ [೧] ಇಂದಿರೆಯರಸ ಗೋವಿಂದ ನಿನ್ನಯ ಪಾದ-ದ್ವಂದ್ವನಂಬಿದವನ ಕುಂದೆಣಿಸುವರೇ [೨] ಪನ್ನಂಗ ಶಯನ ಸುಪರ್ಣ ಗಿರೀಶಾ, ಸು-ಪರ್ಣವಾಹನ್ನ ಮೋಹನ್ನ ವಿಠ್ಠಲನೇ [೩] mAyAvyAtakO mAdhavane mAyAvyAtakO [pa] mAyavyAtake enna | prIya saKanelOkanAyaka nInire kAye kaMDavarA [a.pa] Aru vargagaLeMba krUrarigoppisidUrA…
-
Jaitra sookara
Composer : Shri Vidyaratnakara Tirtharu ಜೈತ್ರ ಸೂಕರ ಶ್ರೀದಾಮೋದರ ಜೈತ್ರಹಿಮಗುಸದ್ದೋತ್ರ ತಿಲಕ, ಶುಭ || ಪ || ಗಾತ್ರ ಕಪಿಲಯವಕ್ರ ಪವಿತ್ರ || ಅ.ಪ. || ಧೀರ ಕೇಶವ ಸಾರವೈಭವವೀರಭಾರ್ಗವಘೋರಭವಜಲಧಿ ತಾರಕ ಪಾಹಿ ಸಮೀರವಿನುತಪದನೀರಜ ಮುರರಿಪು || ೧ || ಕೂರ್ಮವಾಮನ ದುರ್ಮದಜನಮರ್ಮ ಭೇದನಭರ್ಮ ಮನಸ ಸದ್ದರ್ಮನಿರತಜನಶರ್ಮ-ಕರ್ಮನಿರತೋರ್ಮಿ-ಸಮುದಯ || ೨ || ಸಾಮಗಪ್ರಿಯ ಸ್ವಾಮಿನರಹರೇತ್ವಾಮಹಂಭಜೇಕಾಮಜನಕ ನಿಸ್ಸಿಮಮಹಿಮಗಣಹೇಮಕಶಿಪುಹರ ನಾಮಗಿರಿಪ್ರಿಯ || ೩ || jaitra sUkara SrIdAmOdara jaitrahimagusaddOtra tilaka, SuBa || pa || gAtra…
