-
Paada kandu pavanadeno
Composer : Shri Rama dasaru [Bade Saheb] ಪಾದ ಕಂಡು ಪಾವನಾದೆನೋಶ್ರೀ ಗಿರಿಯ ನಿಲಯನ ||ಪ|| ಪಾದ ಕಂಡು ಪಾವನಾದೆನೋಮಾಧವನ ಪ್ರಸಾದ ಪಡೆದೆನೊಹಾದಿಕಾಣದೆ ಪರಮ ದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇಧಿನೀಯೊಳು ಜನುಮ ತಾಳಿಅಬೇಧ ಮತದ ಹಾದಿ ಬಿಟ್ಟು ||ಅ.ಪ|| ನೀಲ ಬಣ್ಣದೊಪ್ಪುವ ಸುಂದರ,ಶುಭಕಾಯ ಇಂದಿರೆ ಲೋಲ ತ್ರಿಜಗ ಮೋಹನಾಕರ,ಕೊರಳ ಪದಕ ಮಾಲ ಕೌಸ್ತುಭಮುಕುಟ ಮಣಿಹಾರ, ರತ್ನದುಂಗುರ |ಕಾಲಲ್-ಹೊಳೆಯುವ ಗೆಜ್ಜೆ ಸರಪಳಿ,ಶೀಲ ವೈಷ್ಣವ ನಾಮ ಪಣೆಯಲಿ,ಕಾಳ ರಕ್ಕಸ ಕುಲ ಸಂಹಾರನ,ಪಾಲಸಾಗರ ಕನ್ಯ ವರನ,ಪಾಲ ಮೂರ್ಲೋಕ ಸಾರ್ವಭೌಮನ,ಮೇಲು ಭೂ…
-
Dosha doora janardana
Composer : Shri Vijayadasaru ದೋಷ ದೂರ ಜನಾರ್ದನ ದೋಷ ದೂರಾ [ಪ] ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ] ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ [೧] ಕಂಡೆ ನಾ ನಿನ್ನಯ ಪುಂಡರೀಕ ಪಾದಚಂಡಾಘ ತಿಮಿರ ಮಾರ್ತಾಂಡ ಮುರವೈರಿ [೨] ಅಜಗೆ ಪ್ರಸನ್ನ ವಿರಜ ಭಾಗ್ಯ ಸಂಪನ್ನವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ [೩] dOSha dUra janArdana dOSha dUrA [pa] dOSha dUra enna sAkuvudu parASara varadA…
-
Jo Jo Hari
Composer : Shri Vijayadasaru ಜೋ ಜೋ ಹರಿ ಜಾಹ್ನವಿ ಜನಕಮೂಜಗತ್ಪತಿ ಸುರಕುಲ ಸನಕಾದೀಜನ ಮನೋಹರ ಮಾಣಿಕ್ಯ ಕನಕಾವೈಜಯಂತಿ ಹಾರ ಪಾವನ್ನ ಪದಕ [ಪ] ಕೇಶಿಭಂಜನ ವ್ಯೋಮಕೇಶ ವಂದಿತ ಪಾದಕ್ಲೇಶ ನಾಶನ ವಾತೇಶನ ಜನಕಕೇಶರಿರುಹ ಮುಂಜಿ ಕೇಶನೆ ಕುಂಕುಮಕೇಸರಿ ಭೂಷಣ ಕೇಶವ ಶೌರಿ (೧) ವಾರುಣಿ ಪತಿನುತ ವಾರುಣನ ಭಯ ನಿವಾರಣಾ ವಾರಣಾಶಿ ಪುರದರಸೆವಾರಣ ನಗರಿಯ ವಾರನ ಹತಪಲ್ಲವಾರುಣಿ ಪಾಣಿಯೆ ನಾರಾಯಣನೆ ಜೋ ಜೋ (೨) ಮಾದೇವಿ ರಮಣ ಭೂಮಿದೇವಿ ಉದ್ಧಾರಮಾಧುರ್ಯ ವಚನ ಉಮಾದೇವಿ ವಿನುತಾಮಾಧಾರ ಮಹಶೂರ…
