-
Eke Mamate kottu
Composer : Shri Gopala dasaru ಏಕೆ ಮಮತೆ ಕೊಟ್ಟು ದಣಿಸುವೀ ರಂಗ |ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ ||ಅ.ಪ|| ನಿನ್ನನು ಭಜಿಸಲು ಅನ್ಯ ವಿಷಯಂಗಳಿಗ್ಎನ್ನನೊಪ್ಪಿಸುವುದು ನೀತಿಯೇ |ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆನಿನ್ನ […]
-
Bhranthanaadenalla
Composer : Shri Gopala dasaru ಭ್ರಾಂತನಾದೆನಲ್ಲಾ ಪರಗತಿ ಚಿಂತೆಯೆಂಬುದಿಲ್ಲ ||ಪ.||ಶ್ರೀಕಾತನ ಪದ ಸಂತತ ಪೂಜಿಸಿ ಸಂತೋಷಿಸಲಿಲ್ಲಾ ,ಬರಿದೆ ಭ್ರಾಂತನಾದೆನಲ್ಲಾ ||ಅ.ಪ.|| ಮೋಸ ಹೋದೆನಲ್ಲಾ ವಿಷಯದ ಆಸೆ ತೀರಲಿಲ್ಲಾ |ಹೇಸಿಕೆ ಭವ ಸುಖ ಲೇಸಂಗಳಿಪ […]
-
Smarisu Gurugala manave
Composer : Shri Varadagopala vittala ಸ್ಮರಿಸು ಗುರುಗಳ ಮನವೆ | ಸ್ಮರಿಸು ಗುರುಗಳ | ಪ |ಸ್ಮರಿಸು ಗುರುಗಳ ನಿನಗೆ ಪರಮ ಮಂಗಳದುರಿತ ಪರ್ವತಕೆ ಪವಿ ಎಂದು ತಿಳಿದು | ಅ.ಪ. | […]