Author: Daasa

  • Sarva samarpana suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸರ್ವಸಮರ್ಪಣಾ ಸುಳಾದಿ(ಸರ್ವ ಸಮರ್ಪಣೆ ಮಾಡುವ ವಿಧಾನ)ರಾಗ: ಅಠಾಣ ಧ್ರುವತಾಳಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡುಶರ್ವಾದಿಷ್ಠಾನಾ ತ್ರಿವಿಧಾ ತಿಳಿದುಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದುಗೀರ್ವಾಣರೊಡತಿ ಶ್ರೀಲಕುಮಿ ವಿಡಿದೂಈರ್ವಗೆ ಜನರನ್ನು ತಾರತಮ್ಯಾದಿ ಗುಣಿಸಿಊರ್ವಿಯೊಳಗೆ ನಿಃಸಂಗನಾಗೋಸರ್ವದಾ ಮುಖ್ಯ ಭಕ್ತಿಯಲ್ಲಿ ದೃಢನಾಗುಸರ್ವಜ್ಞರಾಯರ ಮತದಲ್ಲಿದ್ದೂದರ್ವಿಯಂದದಿ ಸರ್ವ ವಿಷಯಂಗಳೊಳಗಿರುನಿರ್ವಾಹ ಕರ್ತನಿಗೆ ಮನವೊಪ್ಪಿಸೀಗರ್ವಾರಹಿತವಾದ ಸಾಧನದಲ್ಲಿ ನಡೆದುಪೂರ್ವೋತ್ತರ ಜ್ಞಾನ ವಿಚಾರಿಸಿಓರ್ವನಿಂದಲೆ ಎಲ್ಲಾ ಸುಖದುಃಖ ಬಪ್ಪೊದೆಂದುನಿರ್ವ್ಯಾಜ ಗುಣದಲಿ ತಿರಗುವದೂನಿರ್ವಾಣ ಬೇಡ ಸಲ್ಲ ಈ ಪರಿ ಇಪ್ಪವಂಗೆದೂರ್ವಿ ಏರಿಸೇ ಹರಿ ಒಡನಾಡುವಾಪರ್ವತ ಮೊದಲಾದ ತತ್ಪದಾರ್ಥದಲ್ಲೀಸರ್ವೇಶ ಅದರಂತೆ ಇಪ್ಪಾನೆಂದೂಸರ್ವೋತ್ಕೃಷ್ಟ ಮೂರುತಿ ವಿಜಯವಿಟ್ಠಲರೇಯಾದುರ್ವಾದಿಗಳ…

  • Pancha koshagala vivara suladi-2

    ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೨ರಾಗ: ಶಂಕರಾಭರಣ ಧ್ರುವತಾಳಚಿದ್ದೇಹಾಕಾರ ಆನಂದಮಯವಯ್ಯಾಬದ್ಧ ದೇಹಾಕಾರ ವಿಜ್ಞಾನಮಯವಯ್ಯಾ ಅನಿ –ರುದ್ಧ ದೇಹಾಕಾರ ಮನೋಮಯವಯ್ಯಾಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯಾಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾ –ಸುದೇವಾದಿ ಮೂರುತಿ ನಾರಾಯಣಾಚಿದ್ದೇಹದಲ್ಲಿ ತಿಳಿ ಆನಂದಮಯಗೆಪದ್ಧತಿವುಂಟು ಉಳಿದದಕೆ ಚತುರನಾಮವಿದ್ಯುಚ್ಛುಭ್ರ ರಕ್ತ ಪೀತ ಶಾಮವರ್ಣಹೃದ್ಗತ ತತ್ತದ್ದೇಹವಾಸ ಅನಿ –ರುದ್ಧಾದಿ ಮೂರ್ತಿಗಳ ವ್ಯುತ್ಕ್ರಮದಿಂದ ಗುಣಿಸು ಅ –ನಾದ್ಯ ಅವಿದ್ಯಾ ಕರ್ಮ ಕಾಲ ಗುಣ ತತ್ವಹೊದ್ದಿಕೊಂಡಿಪ್ಪವಯ್ಯಾ ಆ ಲಿಂ –ಗದಲ್ಲಿ ಅಯ್ಯಾ ಅಯ್ಯಾ ಅಯ್ಯಾಚಿದ್ದೇಹಾತ್ಮಕ ಜೀವನ ಆಕೃತಿ ಅವ್ಯಕ್ತ ಮ –ಹದ್ದಾಹಂಕಾರ ಚೇತನ…

  • Panchakoshagala vivara suladi – Navapancha

    ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೧ರಾಗ: ಹಿಂದೋಳ ಧ್ರುವತಾಳ ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣಅವಯವಂಗಳ ಸಹಿತ ಇಪ್ಪ ಗಾತ್ರನವಕೋಟಿ ರೋಮದಿಂದ ಯುಕ್ತವಾಗಿಪ್ಪದುನವಕೋಟಿ ದೇವತೆಗಳು ಅಭಿಮಾನ್ಯರುಇವರು ಶತಸ್ಥರೊಳು ಪಂಚಪ್ರಾಣರ ತರುವಾಯಭವದೂರರಾಗಿ ಸರ್ವದಲ್ಲಿಪ್ಪರುನವದ್ವಿ ದ್ವಾರಗಳಿಂದ ಶೋಭಿಸುತಿದೆ ನೋಡೆತ್ರಿವಿಧ ಗುಣಗಳುಂಟು ಒಂದು ಕ್ಷಣಕೆನವದ್ವಿ ಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪವಿವರವನ್ನೆ ತಿಳಿವದು ಇವು ತೈಜಸದಿದಿವಿಜೋತ್ತಮರು ತತ್ತದ್ವ್ಯಾಪಾರವನ್ನೆ ಬಿಡದೆತವಕದಿಂದಲಿ ಮಾಳ್ಪರು ಹರಿ ಪ್ರೇರಣೆಸುವಿರುದ್ದವಾದರು ಇವರಿಗೆ ದೋಷವಿಲ್ಲಕವಿಗಳು ಕಾಣೋ ಸದಾ ಸಾಂಶರುಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿಅವಿಕಾರವಾಗಿಪ್ಪರು ಅಣುಮಹಾದಲ್ಲಿಅವಕಾಶಪ್ರದರಾಗಿ ಒಬ್ಬೊಬ್ಬರೊಳಗೆಕವಲಾ ಬುದ್ಧಿಯಿಲ್ಲದೆ ಪೊಂದಿಪ್ಪರುಇವು…

error: Content is protected !!