Author: Daasa

  • Ena pelali tangi

    Composer : Shri Purandara dasaru ಏನ ಪೇಳಲಿ ತಂಗಿ ತಿಮ್ಮಯ್ಯನಪಾದವನು ಕಂಡೆಕನಸು ಕಂಡೆನ ಮನದಲಿಕಳವಳಗೊಂಡೆನೆ ||ಪ|| ಪೋನ್ನದ ಕಡಗನಿಟ್ಟು ತಿಮ್ಮಯ್ಯ ತಾಪೋಲ್ವ ನಾಮವನಿಟ್ಟು, ಅಂದುಗೆ ಘಲುಕೆನುತಎನ ಮುಂದೆ ಬಂದು ನಿಂತಿದ್ದನಲ್ಲೇ [೧] ಮಕರ ಕುಂಡಲನಿಟ್ಟು ತಿಮ್ಮಯ್ಯ ತಾಕಸ್ತೂರಿ ತಿಲಕವಿಟ್ಟು, ಗೆಜ್ಜೆ ಘಲುಕೆನುತಸ್ವಾಮಿ ತಾ ಬಂದು ನಿಂತಿದ್ದನಲ್ಲೇ [೨] ಮುತ್ತಿನ ಪಲ್ಲಕ್ಕಿ ಯತಿಗಳುಹೊತ್ತು ನಿಂತಿದ್ದರಲ್ಲೆ, ಛತ್ರ ಚಾಮರದಿಂದರಂಗಯ್ಯನ ಉತ್ಸವ ಮೂರುತಿಯ [೩] ತಾಮರ ಕಮಲದಲ್ಲಿ ಕೃಷ್ಣಯ್ಯ ತಾಬಂದು ನಿಂತಿದ್ದನಲ್ಲೇ, ವಾಯು ಬೋಮ್ಮದಿಗಳುರಂಗಯ್ಯನ ಸೇವೆಯ ಮಾಡುವರೇ [೪] ನವರತ್ನ…

  • Rama namava nudi

    Composer : Shri Purandara dasaru ರಾಮನಾಮವ ನುಡಿ ನುಡಿ |ಕಾಮಕ್ರೋಧವ ಬಿಡಿ ಬಿಡಿ |ಶ್ರೀ ರಾಮನಾಮವ ನುಡಿ ನುಡಿ ||ಪ||ಶ್ರೀ ರಾಮ್ ಜಯ್ ರಾಮ್ | ಗುರುಗಳ ಚರಣವ ಹಿಡಿ ಹಿಡಿ |ಹರಿ ನಿರ್ಮಾಲ್ಯವ ನೀ ಮುಡಿ ಮುಡಿ ||ಕರಕರೆ ಭವಪಾಶ ಕಡಿ ಕಡಿ | ಬಂದ |ದುರಿತವನೆಲ್ಲ ಹೊಡಿ ಹೊಡಿ |೧| ಸಜ್ಜನರ ಸಂಗವ ಮಾಡೋ ಮಾಡೋ |ದುರ್ಜನರ ಸಂಗವ ಬಿಡೋ ಬಿಡೋ ||ಅರ್ಜುನ ಸಾರಥಿರೂಪ ನೋಡೋ ನೋಡೋ | ಹರಿ |ಭಜನೆಯಲಿ ಮನ…

  • Apta maatidu nija

    Composer : Shri Gopala dasaru ಆಪ್ತ ಮಾತಿದು ನಿಜ ಪ್ರಾಪ್ತ ಜನಕೆಕುಪ್ತರಾದರೆ ಕೇಳಿ ಅಪ್ರಾಪ್ತರು ||ಪ|| ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆನಿರಯವೇ ಪ್ರಾಪ್ತಿ ಸಂದೇಹವಿಲ್ಲಹಿರಿಯ ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲುಭರದಿ ಹೊಳೆದಾಟಿ ತಾ ದಾರಿಯ ಸೇರುವನೆ ||೧|| ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿಎಷ್ಟು ಮಾಡಿದರು ಗತಿ ಪೊಂದುವನೆಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆಎಷ್ಟು ಸುಖ ಐದುವನು ನಷ್ಟವಿಲ್ಲದೆ ||೨|| ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆಪರಮಪದ ದೊರಕುವುದೆ ಮರುಳನಲ್ಲದೆಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿಶರಧಿಯನು ದೂಷಿಸಲು…

error: Content is protected !!