-
Guru Vadiraja Yatiya
Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ ಪೇಳಿ |ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿಧರಿಯೊಳಗೆ ಮೆರೆದ ಧೀರ ||೨|| ವಂದಿಸಿ ಸೌಂದರ್ಯಪುರಿಯ ವಾಸವರಪ್ರದ ನಂದ ಸತ್ಕೀರ್ತಿ ಭೂಪ |ವಂದಿಸಿದವರಿಗೆ ಲೇಸಾಗಿ ಕೊಡುವಮುಕುಂದನಂಘ್ರಿಯ ದಾಸ ||೩|| ತೀರ್ಥಯಾತ್ರೆಯನೆ ಮಾಡಿಹರಿ ಭೇದಾರ್ಥದಿಂದಲೆ ಕೊಂಡಾಡಿ |ಅರ್ಥಾಸೆಗಳ ಈಡಾಡಿಹಯಮೊಗನ ಅರ್ಥಿಯಿಂದಲಿ ಪೂಜಿಪ ||೪|| ತ್ರಿಜಗದೊಳಗಿನವರಿಗೆ ಎಣೆಗಾಣೆಕುಜನ…
-
Aru ninagidiradhika
Composer : Shri Vyasarajaru ಆರು ನಿನಗಿದಿರಧಿಕ ಧಾರುಣಿಯೊಳಗೆಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ [ಪ] ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊರ್ಧ್ವ ಪುಂಢ್ರಗಳ ಇಡಿಸಿಆರುಮೂರರ ಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ [೧] ಆರುನಾಲ್ಕು ತತ್ವ-ದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ [೨] ಆರಾರುಮೇಲೊಂದು ಅಧಿಕಲೆಕ್ಕದ ಗ್ರಂಥ-ಸಾರವನು ರಚಿಸಿ ಸಜ್ಜನಿರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದಉದಾರ ಶ್ರೀಕೃಷ್ಣನ ದಾಸರೊಳು ದೊರೆಯೆ [೩] Aru ninagidiradhika dhAruNiyoLagesAra SAstravanoreda sarvaj~ja munirAya [pa] AroMdu vairigaLa…
-
Neenala Neenala – Trivikrama Panditacharya
Composer: Shri Bannanje Govindacharya on Shri Trivikrama Panditacharya ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಮೂರು ವಿಕ್ರಮದ ಪೆಜತ್ತಾಯರನ್ನು ಸ್ತುತಿಸಿದ್ದು ಹೀಗೆ ! ನೀನಲಾ ನೀನಲಾ ನಿಜಕು ಪಂಡಿತವಕ್ಕಿ ಕಾವು ಮಠದಲಿ ಕಾವುಕೂತ ಹಕ್ಕಿ ಹುಳಹುಪ್ಪಟೆಯ ಕುಕ್ಕಿ ತಿನುತಿದ್ದ ಹಕ್ಕಿ ಮತ್ತೆ ಅಮೃತವೆಸಿಕ್ಕಿ ಹಸಿವಳಿದ ಹಕ್ಕಿ ನೀನಲಾ ನೀನಲಾ………. ಬೆಳ್ಳಿ ಮೂಡುವಮುನ್ನ ಮುಂಗೋಳಿ ಹಾಡಿದರೆ ಬಳ್ಳಿಮಾಡದ ಮೋಡಿಗಾನಂದ ಉಕ್ಕಿದರೆ ಹತ್ತು ತಿಳಿದವನು ಗುರುವಾಗಿ ಸಿಕ್ಕಿದರೆ ಹತ್ತುವುದು ಸುಲಭವೋ ಗಾಳಿಗುದುರೆ ನೀನಲಾ ನೀನಲಾ……….. ತತ್ತ್ವವಾದದಸವಿಯನುಂಡವನು ನೀನು ತಾನುಂಡು ನಮಗೆಲ್ಲ…
