-
Shri Varamahalakshmi
Composer : Shri Purandara dasaru ಶ್ರೀ ವರಮಹಾಲಕ್ಷ್ಮೀ ಬಣ್ಣಿಸಿ ಕರೆವೇನೆಬರಲಿಕ್ಕೆ ತಾಮಸವೇ ತಾಯೇ |ಇಂದಿನದಿನ ಇಂದಿನದಿನ ಬಂದೆನ್ನಆನಂದ ಪಡಿಸಮ್ಮ |ಪ| ಕಾಲಲಂದುಗೆ ಗೆಜ್ಜೆ ಘೆಲು ಘೆಲು ರೆನುತಲಿನಾದವ ತೋರುತಲಿ ಬಾ, ಮೊದವ ಕೊಡುತಲಿ ಬಾಇಂದಿನದಿನ ಇಂದಿನದಿನ ಬಂದೆನ್ನಆನಂದ ಪಡಿಸಮ್ಮ ||೧|| ಎಷ್ಟೆಂದು ಪೇಳಲಿ ಅಷ್ಟಕ್ಕೆ ನಾನೆಲ್ಲಲಕ್ಷ್ಮೀ ನಿನ್ನ ಗುಣವಾ, ವರಲಕ್ಷ್ಮೀ ನಿನ್ನ ಗುಣವಎನ್ನ ಕಷ್ಟವ ಪರಿಹರಿಸಿ ನಿನ್ನ ದೃಷ್ಟಿಲಿ ತೋರಿಸೆಶೃಷ್ಟೇಷ ಪುರಂದರ ವಿಠಲನ ರಾಣಿ ||೨|| shrI varamahAlakShmI baNNisi karevEnebaralikke tAmasavE tAyE |iMdinadina…
-
Guru Satyapoorna
Composer : Shri Prasannavenkata dasaru Shri Satyapoorna Tirtharu 1648-1726,Aradhane – Jyeshta Krishna Dvitiya,Vrundavana- Kolpur|| satyAbhinavadugdAbdheH sa~njAtaH sakaleShTadaHshrIsatyapUrNatIrthenduH santApAn hantu santatam ||सत्याभिनवदुग्दाब्धेः सञ्जातः सकलेष्टदः।श्रीसत्यपूर्णतीर्थेन्दुः सन्तापान् हन्तु सन्ततम्॥ ಗುರುಸತ್ಯಪೂರ್ಣ ಶ್ರೀಪಾದುಕಿಗಳೆಂಬ |ಸುರತರುವನಾಶ್ರಯಿಸಿ ಸುಖಿಸಿರೋ ಸುಜನರು [ಪ] ರತ್ನಮಯ ಆಲಾವಲದಲ್ಲಿದ್ದು ಅಮಿತ ನವ |ರತ್ನ ಫಲಪುಷ್ಪ ಭಾರದಲಿ ಮೆರೆದು |ಭಕ್ತರಿಗ್ಯನೇಕಿಷ್ಟಾನೀವ ವಿಟಪಗಳೆಸಿಯೇ |ಪೃಥ್ವಿ ನರೇಂದ್ರ ಸತ್ಯ ವಿಜಯ ಸೇವ್ಯಾ (೧) ನಾಕಕಿಮ್ಮಡಿಸಿ ವೈಭವ ತೋರಿ ದಶದಿಶದಿ |ಲೋಕಗಳು ಸಕುಟುಂಬ ನೋಡಬಂದು…
