Author: Daasa

  • Bandalu Mahalakumi

    Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ ನಿಕ್ಕುತಗೆಜ್ಜೆಯ ಕಾಲ ಘಲು ಘಲು ಘಲುರೆನುತಾ |ಮೂರ್ಜಗವ ಮೋಹಿಸುತಾ ಮುಕುಂದನ ರಾಣಿಯುಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ [೧] ಮಾಸ ಶ್ರಾವಣ ಶುಕ್ಲ ಶುಕ್ರವಾರಪೌರ್ಣಿಮೆ ದಿನದಂದು |ಭೂಸುರರು ಎಲ್ಲಾ ಕೂಡಿ ಸಾಸಿರ ನಾಮವ ಪಾಡಿವಾಸವಾಗಿರಲಿಕ್ಕೆ ವಾಸುದೇವನ ರಾಣಿ [೨] ಕನಕವಾಯಿತು ಮಂದಿರ ಜನನಿ…

  • Sharadhi Mathanadalli

    Composer : Shri Purandara dasaru ಶರಧಿ ಮಥನದಲ್ಲಿ | ಸಿರಿದೇವಿ ಉದಿಸಿದಳು |ಕಮಲದ ಹಾರವಾ | ಕರದೊಳಗೆ ಪಿಡಿದಿಹಳು | ಪ| ಇಂದ್ರನ್ನ ಒಲ್ಲೆನಮ್ಮಾ | ಮೈಯ್ಯೆಲ್ಲಾ ಕಣ್ಣಿನವ |ಚಂದ್ರನ್ನ ಒಲ್ಲೆನಮ್ಮಾ | ಕಳೆಯ ಕುಂದಿದವನಾ |ಕಾಲಯವನನೊಲ್ಲೆನಮ್ಮ | ಕೋಣ ಏರಿದವನಾ |ಜ್ವಾಲಾಗ್ನಿಯ ಒಲ್ಲೆನಮ್ಮ | ಬೆಂಕಿ ರೂಪದವನಾ |ವಾಯುದೇವನನೊಲ್ಲೆನಮ್ಮ |ವಾಯುದೇವನನೊಲ್ಲೆನಮ್ಮ | ಗಾಳಿ ಬೀಸುವವನಾ | ೧ | ಮತ್ಸ್ಯನ್ನ ಒಲ್ಲೆನಮ್ಮ | ನೀರೊಳು ಆಡಿದವನಾ |ಕೂರ್ಮನ್ನ ಒಲ್ಲೆನಮ್ಮ | ಭಾರ ಪೊತ್ತವನಾ |ವರಹನ್ನ…

  • Baare Bhagyada nidhiye

    Composer : Shri Anantadreesharu ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ [ಪ] ಬಾರೆ ಬಾರೆ ಕರವೀರ ನಿವಾಸಿನಿಬಾರಿಬಾರಿಗು ಶುಭತೋರೆ ನಮ್ಮನಿಗೆ [ಅ.ಪ] ನಿಗಮ ವೇದ್ಯಳೆ ನೀನುನಿನ್ನ ಪೊಗಳಲಾಪೆನು ನಾನುಮಗನಪರಾಧವ ತೆಗೆದೆಣಿಸದೆ ನೀಲಗು ಬಗೆಯಿಂದಲಿ ಪನ್ನಗವೇಣಿ [೧] ಲೋಕಮಾತೆಯು ನೀನು ನಿನ್ನತೋಕನಲ್ಲವೆ ನಾನುಆಕಳು ಕರುವಿನ ಸ್ವೀಕರಿಸುವಪರಿನೀ ಕರುಣದಿ ಕಾಲ್ಹಾಕು ನಮ್ಮ ಮನಗೆ [೨] ಕಡೆಗೆ ನಮ್ಮನೆ ವಾಸಎನ್ನೊಡೆಯ ’ಅನಂತಾದ್ರೀಶ’ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದುರೂಢಿಗುಚಿತವಿದು ನಡೆ ನಮ್ಮನಿಗೆ [೩] bAre BAgyada nidhiyE karavIranivAsini siriye [pa] bAre bAre…

error: Content is protected !!