Author: Daasa

  • Hodi nagari mele – Hari

    Composer : Shri Purandara dasaru ಹೊಡೀ ನಗಾರಿ ಮೇಲೆ ಕೈಯ ಘಡ ಘಡಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪಾದ ಬಿಡದೆ ಭಜಿಪರಘಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ.ಪ.|| ವೇದಗಮ್ಯ ಸಕಲಾರ್ತಿ ನಿವಾರಕಮೋದವೀವ ಮಧುಸೂದನ ಪರನೆಂದು (೧) ನಿಷ್ಟೆಯಿಂದ ಮನಮುಟ್ಟಿ ಭಜಿಪ ಜನ-ರಿಷ್ಟವಕೊಡುವ ಶ್ರೀ ಕೃಷ್ಣನೆ ಪರನೆಂದು (೨) ವಂದಿಪ ಜನರಘ ವೃಂದ ಕಳೆದು ಮುದ-ದಿಂದಪೊರೆವ ಮುಕುಂದನೆ ಪರನೆಂದು (೩) ವಾಸುದೇವ ತನ್ನ ದಾಸ ಜನರ ಹೃದ್-ವಾಸನಾಗಿಇಹ ಶ್ರೀಶನೆ ಪರನೆಂದು (೪) ಇಂದಿರೇಶ…

  • Sri Krishna charitra suladi – Shripadarajaru

    ಶ್ರೀಕೃಷ್ಣ ಚಾರಿತ್ರ ಸುಳಾದಿ (ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ) ರಾಗ ಕಾಪಿ ಧ್ರುವತಾಳ ಈ ವನದೆಡೆಗಳು ಈ ನದಿ ಪುಲಿನಗ –ಳೀ ಶಶಿ ಶಿಲೆಗಳು ಈ ಸುರತರುವಿನ ನೆಳಲುಈ ತರುಲತೆಗಳು ಈ ಶುಕಪಿಕ ರವಯಾಕೆ ಮಾಧವನ ಮರೆಯಲೀಯವೆ ಕೆಳದಿಆ ಮುಗುಳುನಗೆಯು ಆ ಸೊಬಗಾಆ ಸುರತರು ನೆಳಲಲ್ಲಿ ರತಿಯುಈ ಸುರತವ ನರುಹಿದಾ ಅಬಲಿಯರಿಗೆಈ ಸುಗುಣಮಯ ರಂಗವಿಟ್ಠಲನೆ ಕೆಳದಿ ॥ 1 ॥ ಮಟ್ಟತಾಳ ಇನ್ನು ರಂಗನ ಸಂಗವಇನ್ನೆತ್ತಣದು ಗೋಪಿಯರಿಗೆಮಧುರಾಪುರಿಯ ಮಾನಿನಿಯರಬಲಿಗೆ ಕೃಷ್ಣನೆ ಸಿಲಿಕಿದನಾಗಿರತಿ ವಿದಗ್ಧರಾದ ವಧುಗಳುರಸಿಕ ನಮ್ಮ…

  • Nalidade enna nalige

    Composer : Shri Shripadarajaru ನಲಿದಾಡೆ ಎನ್ನ ನಾಲಿಗೆ ಮ್ಯಾಲೆ, ಶಾರದಾ ದೇವಿಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ |ಪ| ಘಿಲು ಘಿಲು ಘಿಲು ಗೆಜ್ಜೆಯ ನಾದಹೊಳೆವ ಅಂದುಗೆ,ರುಳಿ ಪೈಜಣವಿಟ್ಟ ಪುಟ್ಟ ಪಾದಸುರವರನುತ ಪಾದ,ಸರಸಿಜೋದ್ಭವನ ವದನ ನಿಲಯಳೇ ,ಕರುಣದಿಂದ ಪರಿಪಾಲಿಸು ಮಾತೇ (೧) ನಸುನಗೆ ಮುಖವು ನಾಸಾಭರಣಾಯೆಸೆವ ಕಪೋಲ ,ಹೊಸ ಮುತ್ತಿನ ಚಲು ತುಂಬಿಟ್ಟ ಶ್ರವಣತಿಲಕವು ಹಸನ,ಶಶಿ ಸೂರ್ಯರ ಆಭರಣ ಶೊಭಿತಳೆ,ಕುಸುಮ ಮುಡಿದ ಮೂರ್ಧ್ವಜ ವುಳ್ಳವಳೆ (೨) ಶೃಂಗಾರವಾದ ಜಡೆ ಭಂಗಾರರಾಗುಟಿ ಚೌರಿ ,ಹೊಂಗ್ಯಾದಿಗೆ ಮುತ್ತಿನ ಹಾರರಂಗು ಮನೊಹರಾ,ಮಂದಗಮನೆ…

error: Content is protected !!