-
Ada Hogali Bedavo
Composer : Shri Purandara dasaru ರಾಗ: ಶುದ್ಧಧನ್ಯಾಸಿ , ಆದಿತಾಳ ಆಡಹೋಗಲಿ ಬೇಡವೋ ರಂಗಯ್ಯ |ಬೇಡಿಕೊಂಬೆನೊ ನಿನ್ನನು ರಂಗಯ್ಯ || ಪ ||ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ |ಕಾಡುವರೊ ನಿನ್ನನು ಕೃಷ್ಣಯ್ಯ || ಅ.ಪ || ನೀರೊಳು ಮುಳುಗೆಂಬೊರೊ ಬೆನ್ನಿನ ಮೇಲೆ |ಭಾರವ ಹೊರಿಸುವರೊ ||ಕೋರೆದಾಡಿಯ ಮುದ್ದಾಡಿ ಕೆಡಿಸುವರೋ |ಕರುಳಹಾರನೆಂದು ಕಾಡುವರೊ ರಂಗಯ್ಯ || ೧ || ಪುಟ್ಟರೂಪನೆಂಬರೋ ಆ ಕೈಯಲ್ಲಿ |ಕೊಡಲಿ ಪಿಡಿದನೆಂಬೊರೋ ||ಕಿಡಿಗಣ್ಣ ರುದ್ರನ ವರವುಳ್ಳ ದಶಕಂಠನ |ಕೊಂದನ ಇವನೆಂಬರೋ ಕೃಷ್ಣಯ್ಯ || ೨…
-
Kandu bahala dhanyanadeno
Composer : Shri Shreesha Pranesha vittala Shri Jambukhandi VadirajacharyapuNya dina: shrAvaNa bahuLa trayOdashIPeriod: 1842-1896gurugaLu: shri vidyAdIsha tIrtharu (krishNApura maTa)shri satyaparAkrama tIrtharu (uttarAdi maTa)ankita: ibhavarada viTTala (given by shri kamalApati viTTala dAsaru)ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||calatu calatu tUrNaM vAdirAT dviT SrugAlA:|nikaTamupagatOyaM jaMbuKaMDAcArya siMhaH || ಕಂಡು ಬಹಳ ಧನ್ಯನಾದೆನೋ ಸಿರಿಮಂಗಳಾತ್ಮರಕಂಡು ಬಹಳ ಧನ್ಯನಾದೆನೋ | ಕಂಡು…
