-
Angi Tottene gopi
Composer : Shri Purandara dasaru ಅಂಗಿ ತೊಟ್ಟೇನೆ, ಗೋಪಿ, ಶೃಂಗಾರವಾದೇನೆಹಾಲ ಕುಡಿದೇನೆ, ಗೋಪಿ, ಆಕಳ ಕಾಯ್ದೇನೆ ||ಪ|| ಚಕ್ಕುಲಿ ಕೊಡು ಎನಗೆ, ಗೋಪಿ,ಅಕ್ಕರದಿ ಬಂದೆನೆಗೊಲ್ಲರ ಮಕ್ಕಳ ಎಲ್ಲರೊಡಗೂಡಿ,ಹಲವು ಗೋವ್ಗಳ ಕಾಯ್ದು ಬಂದೆನೆ [೧] ಚೆಂಡು ಕೊಡು ಎನಗೆ, ಗೋಪಿ,ಚಿನಿಕೋಲು ಬೇಕಲ್ಲೆಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ,ಹಿಂಡು ಗೋವುಗಳ ಕಾಯ್ದು ಬಂದೆನೆ [೨] ಅಮ್ಮಣ್ಣಿ ಕೊಡು ಎನಗೆ, ಗೋಪಿ,ಬೆಣ್ಣೆಯ ತೋರೆ ಮೇಲೆಗಮ್ಮನೆ ತಟಕನೆ ಮೊಸರನೆ ಸವಿದು ,ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು [೩] ಅಪ್ಪಚ್ಚಿ ಕೊಡು ಎನಗೆ, ಗೋಪಿ,ತುಪ್ಪವ ಕೊಡೆ…
-
Anganeyarella neredu
Composer : Shri Purandara dasaru ಅಂಗನೆಯರೆಲ್ಲ ನೆರೆದು ಚಪ್ಪಳೆಯಿಕ್ಕುತ ದಿವ್ಯ |ಮಂಗಳನಾಮವ ಪಾಡಿ ರಂಗನ ಕುಣಿಸುವರು [ಪ] ಪಾಡಿ ಮಲಹರಿ ಭೈರವ ಸಾರಂಗ ದೇಶಿ |ಗುಂಡಕ್ರಿ ಗುಂಜರಿ ಕಲ್ಯಾಣಿ ರಾಗದಿ ||ತಂಡತಂಡದಲ್ ನೆರೆದು ರಂಗನ ಉಡಿಗಂಟೆ |ಘಣ್ ಘಣ ಘಣರೆಂದು ಹಿಡಿದು ಕುಣಿಸುವರು [೧] ತುತ್ತೂರಿ ಮೌರಿ ತಾಳ ದಂಡಿಗೆ ಮದ್ದಲೆ |ಉತ್ತಮ ಶಂಖದ ನಾದಗಳಿಂದ ||ಸುತ್ತಮುತ್ತಿ ನಾರಿಯರು ತಾಥೈಯೆಂದು |ಅರ್ತಿಯಿಂದ ಕುಣಿಸುವರು ಪರವಸ್ತು ಹಿಡಿದು [೨] ಕಾಮಿನಿಯರೆಲ್ಲ ನೆರೆದು ಕಂದನೊಡನಾಟವಾಡಿ |ಪ್ರೇಮದಿಂದ ಬಿಗಿಬಿಗಿದಪ್ಪಿ ಮುದ್ದಾಡಿ…
-
Aluvadyatako ranga
Composer : Shri Purandara dasaru ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ ||ಪ|| ಪುಟ್ಟಿದೇಳು ದಿವಸದಲಿದುಷ್ಟ ಪೂತನಿಯ ಕೊಂದೆಮುಟ್ಟಿ ವಿಷದ ಮೊಲೆಯುಂಡ ಕಾರಣದೃಷ್ಟಿ ತಾಕಿತೆ ನಿನಗೆ ರಂಗ ||೧|| ತುರುವ ಕಾಯಲು ಪೋಗಿಭರದಿ ಇಂದ್ರ ಮಳೆಗರೆಯೆಬೆರಳಲಿ ಬೆಟ್ಟವ ನೆಗಹಿದ ಕಾರಣಬೆರಳು ಉಳುಕಿತೆ ನಿನಗೆ ರಂಗ ||೨|| ಬಾಲಕತನದಲ್ಲಿಗೋಪಾಲಕರೊಡನಾಡಿಕಾಳಿಯ ಮಾಡುವ ತುಮುಕಿದ ಕಾರಣಕಾಲು ನೊಂದಿತೆ ನಿನಗೆ ರಂಗ ||೩|| ವಾಸುದೇವ ಸುತನಾಗಿಅಸುರ ಮಲ್ಲರ ಕೊಂದುಕಸುವಿನ ಕಂಸನ ಕೊಂದ ಕಾರಣಕಿಸಿರು ತಾಕಿತೆ ನಿನಗೆ ರಂಗ ||೪|| ಶರಣು ವೇಲಾಪುರದದೊರೆಯೆ ಚೆನ್ನಿಗರಾಯಶರಣರ…
