Author: Daasa

  • Chandira Udayavayite

    Composer : Harapanahalli Ramacharyaru [Indiresha ankita] ಹರಪನಹಳ್ಳಿ ಶ್ರೀ ರಾಮಾಚಾರ್ಯ ದಾಸರ ಕೃತಿ( ಇಂದಿರೇಶ ಅಂಕಿತ )ರಾಗ: ಭೂಪಾಳಿ ಖಂಡಛಾಪುತಾಳ ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ || ಪ ||ಚಂದಿರನುದಿಸಿದ ತನ್ನಯಸುಂದರಿ ಸೂರಿಗಳ ಸುಕೃತ |ಬಿಂದ್ಯವೆಂಬೋ ಉದಯಾಚಲದಕಂದರದಿಂ ಕುಣಿದು ಬಂದು || ಅ ಪ || ಮಂಗಳಾಂಗ ಮನುಜರ ದುರಿ –ತಂಗಳೊಳು ಗಾಢ ತಿಮಿರ |ಭಂಗಗೈದು ಸುಜನರ ಬೆಳ –ದಿಂಗಳು ಸೂರಾಡುವಂಥ || ೧ || ರಾಜಿಸುವನು ಕುಜನರ ಮುಖಾಂ –ಬುಜಗಳನೆ ಬಳಲಿ ಸೋಮ |ತೇಜ ಸುಜನರೆಂಬೋ…

  • Bit Hyange irali – appavaru

    Composer : Harapanahalli Shri Venkatadasaru [ Varada venkatavittala] ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ವೆಂಕಟದಾಸರ ಕೃತಿ(ವರದ ವೆಂಕಟವಿಠಲ ಅಂಕಿತರು)ರಾಗ: ಆನಂದಭೈರವಿ ಮಿಶ್ರಛಾಪುತಾಳ ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ಇ – |ನ್ನೆಷ್ಟು ದಿವಸಕೆ ಬಾಹೋನೇ || ಪ ||ಇಷ್ಟು ದಿವಸವು ಮಹಿಮೆ ತಿಳಿಯಲಿಲ್ಲವೆ ನಿಂಗೆ |ಕಟ್ಟಿ ಹಾಕಿದ ತನ್ನ ಕರುಣಪಾಶದಿ ಸಖಿಯೆ || ಅ ಪ || ಮಂದಗಮನೆ ಕೇಳೆ , ಬಂದು ಊರಿಗೆ ಪ್ರಭೂ |ಒಂದೇಳು ದಿನವಾಯಿತೇ |ಸಂದೇಹದವಳು ನಾನೆಂದು ತಿಳಿದದಕೆನ್ನ |ಸುಂದರಗೇ…

  • Appa Ninnali Bhakuti

    Composer : Shri Badarayana vittala Shri Ibharamapura appavaruPeriod – 1789-1869Janma nama – Ibharamapura KrishnacharyaruUpadesha Gurugalu – Rayaru (Svapna)Place – Ibharamapura near MantralayaPunya Tithi – Shravana Shudda Triteeyahanumantaarchakam soumyam raaGavEndrO gurO: priyam |appEti naamnaa viKyaatam kRuShNaachaarya gurum bhajE | ರಾಗ :ಕೇದಾರಗೌಳ, ಖಂಡಛಾಪುತಾಳಅಪ್ಪ ನಿನ್ನಲಿ ಭಕುತಿ ಪಾಲಿಸಪ್ಪ ॥ ಪ ॥ಬಪ್ಪ ದುರಿತಗಳೆಲ್ಲ ಪರಿಹರಿಸು ನಮ್ಮಪ್ಪ ॥ ಅ ಪ ॥ ಇಭರಾಮಪುರದರಸ…

error: Content is protected !!