Author: Daasa

  • Karunasagarara Nodideya

    Composer : Shri Harapanahalli Ramacharyaru [Indiresha ankita] Shri Ibharamapura appavaruPeriod – 1789-1869Janma nama – Ibharamapura KrishnacharyaruUpadesha Gurugalu – Rayaru (Svapna)Place – Ibharamapura near MantralayaPunya Tithi – Shravana Shudda Triteeyahanumantaarchakam soumyam raaGavEndrO gurO: priyam |appEti naamnaa viKyaatam kRuShNaachaarya gurum bhajE | ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ರಾಮಾಚಾರ್ಯರು ರಚಿಸಿದ ಕೃತಿ( ಇಂದಿರೇಶ ಅಂಕಿತ )ರಾಗ: ತೋಡಿ ಆದಿತಾಳ ಕರುಣಾಸಾಗರರ ನೋಡಿದೆಯಾ…

  • Dhyanavane Maadu – Dirgha kriti

    Composer : Shri Gopala dasaru ಧ್ಯಾನವನೆ ಮಾಡು ಬಿಂಬ ಮೂರುತಿಯಆನಂದದಲಿ ಕುಳಿತು ಅಂತರಂಗದಲಿ || ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಮೊದಲಿಂದ ಮೂಲಮಂತ್ರವನು ಜಪಿಸೀಸದಮಲಾ ಭಕುತಿಲಿ ದೇಹಸ್ಥನ ತಿಳಿದುಪದುಮಾಸನ ಹಾಕಿ ಪರಮ ವಿಶ್ವಾಸದಲ್ಲಿ ||೧|| ಅಂಗವನು ಚಲಿಸದೆ ಚಂದಾಗಿ ದೃಡದಿಂದಕಂಗಳನು ಮುಚ್ಚಿ ಇಂದ್ರಿಯಂಗಳ ತೊರೆದುಮಂಗಳಾ ಶೋಭಿತದಿ ಅಖಂಡ ಧ್ಯಾನವನು ಅಂತರಂಗದಿ ನಿಲಿಸಿ ಎಲ್ಲವನು ಕಾಣೋ ||೨|| ಭಗವದ್ರೂಪಗಳೆಲ್ಲ ವಂದು ಸಾರಿ ಸ್ಮರಿಸಿಮಗುಳೆ ಪರಮಗುರುವಿನ ಮೂರ್ತಿಯನುತೆಗೆದು ಆಹ್ವಾನವೆ ಮಾಡಿ ಅಲ್ಲಿಂದಲೆಸ್ವಗುರು ಬಿಂಬ ಮೂರುತಿಯಲಿ ಐಕ್ಯವನೆ ಮಾಡೋ ||೩|| ತಿರಗಿ ಮೆಲ್ಲಗೆ…

  • Paalise nee ennanu

    Composer : Shri Pranesha dasaru ಪಾಲಿಸೆ ನೀ ಎನ್ನನು ಗೌರೀ [ಪ] ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ [ಅ.ಪ] ಶರಣೆಂದವರನು ಪೊರೆವಳು ಎಂಬುವ |ಬಿರುದು ನಿನ್ನದು ಎಂದರಿದೆನು ಕರುಣದಿ [೧] ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಡಿಪ ಬಲು [೨] ಕಾಣೆನು ಶಾಂತಿಯ ಏನೆಂದು ಹೇಳಲಿ |ಪ್ರಾಣೇಶ ವಿಠಲನು ತಾನೆ ಬಲ್ಲನು ತಾಯೆ [೩] pAlise nee ennanu gaurI [pa] pAlise ninnaya pAlige baMdenu |bILuve sarvada…

error: Content is protected !!