-
Shesha devara Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸಾರ್ಯ ಕೃತಶ್ರೀ ಶೇಷದೇವರ ಸುಳಾದಿ ರಾಗ: ಕಲ್ಯಾಣಿ ಧ್ರುವತಾಳವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ |ವಾರಿಣಿ ಕಳತ್ರ ಚಟುಲಗಾತ್ರ |ವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವ |ಧಾರುಣಿ ಪೊತ್ತು ಸರ್ವ ಜೀವರ ಸಲಹುವ |ವೀರ ಕಾಕೋದರ ನೀಲಾಂಬರ |ಈರೊಂದು ಸಹಸ್ರ ಜಿಹ್ವೆಗಳಿಂದ ನಿತ್ಯ |ಮಾರಮಣನ ಗುಣ ಮಹಿಮೆ ಕೊಂಡಾಡುವ |ವೀರ ವೈಷ್ಣವ ದೇವ ಚಕ್ಷುಸ್ರವ |ಕಾರೊಡಲ ಅಭಿನವ ಪ್ರಾಣೇಶವಿಠಲನ |ಚಾರು ಚರಣಾಬ್ಜಾಳಿ ಸರ್ಪಕುಲಮೌಳಿ || ೧ || ಮಟ್ಟತಾಳನಾರಾಯಣನೊಡನೆ ಮೂರುತಿಯಲಿ ಸುಬ್ದ |ಚಾರು…
-
Sheshadevane poshisennanu
Composer : Shri Karpara Narasimha dasaru ಶೇಷದೇವನೇ ಪೋಷಿಸೆನ್ನನು || ಪ || ಶೇಷದೇವ ಕರುಣಾ-ಸಮುದ್ರ ಭವ |ಕ್ಲೇಶವ ಕಳೆಯೋ ಸುರೇಶ ಮುಖ ವಿನುತ || ಅ.ಪ || ವಾಸುದೇವನ ಶಯ್ಯಾಸನ |ರೂಪದಿ ಸೇವಿಸುವಿ ಚರಣ |ಸಾಸಿರ ವದನದಿಶ್ರೀಶನ ಶುಭಗುಣ |ಲೇಶ ವರ್ಣಿಪ ಭಾಸುರ ವಪುಷಾ ||೧|| ಹೇ ಮಹಾತ್ಮನೇ ಭೂಮಿ ಪಾತಾಳ |ವ್ಯೋಮ ವ್ಯಾಪ್ತನೇ |ರಾಮನ ಸೇವಿಸಿ ಪ್ರೇಮವ ಪಡೆದಿಹ |ಸೌಮಿತ್ರಿಯ ಶುಭ ನಾಮದಿ ಮೆರೆದ ||೨|| ವಾರುಣೀವರ ಧಾರುಣಿಯೊಳು |ಕೃಷ್ಣಾತೀರ ಕಾರ್ಪರ |ನಾರಸಿಂಹನ…
-
Poshisennanu niruta sheshadeva
Composer : Shri Shyamasundara dasaru ಪೋಷಿಸೆನ್ನನು ನಿರುತಶೇಷದೇವ |ದೋಷ ನಾಶನಗೊಳಿಸಿಲೇಸಾಗಿ ಪಿಡಿ ಕರವ || ಪ|| ವನಧಿಶಯನಿಗೆ ತಲ್ಪಅನುಜ ಪೂರ್ವಜನಾ |ಘನ ಸೇವೆಯನು ಗೈದಫಣಿರಾಜನೇ |ವಿನಯದಲಿ ಬಿನ್ನೈಪೆನಿನಗ ಶನವಾದಾತ |ಎನಗೊಲಿದು ಪೊರೆವಂತೆಅನುಗ್ರಹಿಸಿ ಅನುದಿನ || ೧ || ಭೂ ಗಗನ ಪಾತಾಳಸಾಗರವ ವ್ಯಾಪಿಸಿದ |ಯೋಗ ಸಾಧನ ಶೂರನಾಗನಾಥ |ಬಾಗಿ ಬೇಡುವೆ ಭವದರೋಗಕೌಷಧವಾದ |ಭಾಗವತ ಶ್ರವಣ ಸುಖರಾಗದಲಿ ನೀ ಕೊಟ್ಟು || ೨ || ಸಾಸಿರಾಂಬಕ ನಮಿತಸಾಸಿರಾನನನಾದ |ವಾಸುಕೀಪರ ವಾರುಣೀಶನಿನ್ನ |ಹಾಸಿಗೆಯಗೈದಂಥಶ್ರೀ ಶ್ಯಾಮಸುಂದರನ |ದಾಸರಾದವರ ಸಹವಾಸ ಪಾಲಿಸಿ…
