Author: Daasa

  • Chakshu Shravane Shesha

    Composer : Shri Gurugovinda dasaru ಚಕ್ಷು ಶ್ರವನೆ ಶೇಷಾ – ಪಾಲಯ ||ಪ||ಕುಕ್ಷಿಯೆ ಪಾದವೆಂಬ ಲಕ್ಷಣ ನಿನದಯ್ಯ |ಈಕ್ಷಿಸೊ ಕರುಣ ಕ | ಟಾಕ್ಷದಿ ನಾಗನೆ ||ಅ.ಪ.|| ಅಕ್ಷಾರಿಪದಪಾಂಸು ಧರನೇ |ವಾಯು ಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ |ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ |ಅಕ್ಷಿ ಅನಲ ಕಾಯೊ (೧) ತಾಮಸ್ಸಾಹಂ ತತ್ವ ಮಾನಿಯೇ |ಕಾಯೊ ಭೂಮಿ ಧರನೆ ಬಹು ಮಾನಿಯೇ ||ಆಮಹ ಪಂಚರಾ |ತ್ರಗಮಗಳ್ ಮಾನಿ ಕಾಮಿತ ಪಾಲಿಸೊ |ಸ್ವಾಮಿ ನಿಮಗೆ ನಮೊ (೨)…

  • Sheshadeva Sheshadeva

    Composer : Shri Prasanna Srinivasa dasaru ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ||ಪ|| ಷಡ್ಗುಣೈಶ್ವರ್ಯ ಪೂರ್ಣ ಕೇವಲಾನಂದರೂಪಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ (೧) ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ (೨) ಗಿರಿ ಸಿಂಧುಯುತಧರೆ ಬ್ರಹ್ಮಾಂಡ ಸರ್ವವಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು (೩) ಖದ್ರೂಜಾದಿ ವಿಷ ಸರ್ವ ದೋಷವೆನಗೆ ತಗಲದಂತೆಕರ್ದಮರ ಸುತನಲ್ಲಿ ಭಕ್ತಿ ಜ್ಞಾನ ಸತತವೀಯೊ (೪) ಶ್ರಷ್ಟಿಧರ ಶುಕ್ಲವರ್ಣ ಸಹಸ್ರ ಫಣಿ ನೀಲವಾಸೃಷ್ಟಿ ಕರ್ತ ವೇಧತಾತ…

  • Naaga Nayaka

    Composer : Shri Tande Venkatesha vittala ನಾಗ ನಾಯಕಾ ಪಾಲಿಸಾನೇಕ |ಭೋಗ ಧಾರಕಾ ||ಪ|| ಆಗಮ ಘೋಷಕ ರಾಘವನನುಜರತಾಘ ನಾಗ ಹರಿ ಭೋಗತ ಶೋಕ ||ಅ. ಪ|| ಚಕ್ಷುಶ್ರವ ಗಾತ್ರಾ ಪೂರ್ವ ತ್ರಿನೇತ್ರ |ಪಕ್ಷಿ ಸಮ ಕ್ಷೇತ್ರ |ತಕ್ಷಕ ಪಾನಿಲ ಭಕ್ಷಕ ಹರ ಭುಜ |ರಕ್ಷಾ ಬಂಧ ಪರೀಕ್ಷಿತ ಕಾಲ ||೧|| ವಾರುಣೀವರಾ ಪಾತಾಳ ವಿಹಾರಾ |ಧಾರುಣೀಧಾರಾ |ಪಾರುಗಾಣಿಸೋ ತವಾರಾಧನೆ |ಇತ್ತೀರದ್ವಾರ ಹರಿ ತೋರಿಸೋ ತ್ವರದೀ ||೨|| ದೋಷ ಹಾರಕಾ ಜೀವಾಭಿದ ಹಲಿ | ಶೇಷನಾಮಕಾ…

error: Content is protected !!