Author: Daasa

  • Ido shiva banda

    Composer : Shri Kakhandaki krishnadasaru ಇದೋ ಶಿವ ಬಂದಾವೇದಾಂತ ವೇದ ದಯೋದದಿ ಬಂದಾ [ಪ] ಇಂದುಧರನು ಬಂದಾ ಕಂದುಗೋರಳ ಬಂದಾನಂದಿವಾಹನ ಚಿದಾನಂದನು ಬಂದಾ (೧) ಶಂಭುಶಂಕರ ಬಂದಾ ಜಂಭಾರಿಸುತ ಬಂದಾಅಂಬಿಕಾರಮಣ ತ್ರಯಂಬಕ ಬಂದಾ (೨) ಕಂತು ಹರನು ಬಂದಾ ಅಂತರಾತ್ಮನು ಬಂದಾಚಿಂತಿತಾರ್ಥೀವ ತ್ರಿಪುರಾಂತಕ ಬಂದಾ (೩) ಗಂಗಾಧರನು ಬಂದಾ ಮಂಗಳಾಂಗನು ಬಂದಾಸಂಗ ರಹಿತ ಮಹಾಲಿಂಗನು ಬಂದಾ (೪) ಉರಗ ಭೂಷಣ ಬಂದಾ ಸುರರ ಪೋಷಣ ಬಂದಾಗುರು ಮಹಿಪತಿ ಪ್ರಭು ಕರುಣದಿ ಬಂದಾ (೫) idO Siva…

  • Krishnashtakam – Vishnu Teertharu

    ಶ್ರೀ ವಾಸುದೇವ ಮಧುಸೂದನ ಕೈಟಭಾರೇಲಕ್ಷ್ಮೀಶ ಪಕ್ಷಿವರ ವಾಹನ ವಾಮನೇತಿ |ಶ್ರೀಕೃಷ್ಣ ಮನ್ಮರಣಕಾಲ ಉಪಾಗತೇ ತುತ್ವನ್ನಾಮ ಮದ್ವಚನ ಗೋಚರತಾಮುಪೈತು || ೧ || ಗೋವಿಂದ ಗೋಕುಲಪತೇ ನವನೀತ ಚೋರಶ್ರೀ ನಂದನಂದನ ಮುಕುಂದ ದಯಾಪರೇತಿ |ಶ್ರೀಕೃಷ್ಣ ಮನ್ಮರಣಕಾಲ ಉಪಾಗತೇ ತುತ್ವನ್ನಾಮ ಮದ್ವಚನ ಗೋಚರತಾಮುಪೈತು || ೨ || ನಾರಾಯಣಾಖಿಲ ಗುಣಾರ್ಣವ ಸರ್ವವೇದಪಾರಾಯಣ ಪ್ರಿಯ ಗಜಾಧಿಪ ಮೋಚಕೇತಿ |ಶ್ರೀಕೃಷ್ಣ ಮನ್ಮರಣಕಾಲ ಉಪಾಗತೇ ತುತ್ವನ್ನಾಮ ಮದ್ವಚನ ಗೋಚರತಾಮುಪೈತು || ೩ || ಆನಂದ ಸಚ್ಚಿದಖಿಲಾತ್ಮಕ ಭಕ್ತವರ್ಗಸ್ವಾನನ್ದದಾನ ಚತುರಾಗಮ ಸನ್ನುತೇತಿ |ಶ್ರೀಕೃಷ್ಣ ಮನ್ಮರಣಕಾಲ ಉಪಾಗತೇ…

  • Madhava Stavaraja – Kannada gist

    [From Vayu purana – Maagha maasa Mahatame] ಸರ್ವ ಪಾಪಗಳ ಉಪಶಾಂತ್ಯರ್ಥವಾಗಿ ಈಮಾಧವಸ್ತವರಾಜ ಮಂತ್ರವನ್ನು ಉಪಯೋಗಿಸುವುದು.ಇದು ಸರ್ವರೋಗ ವಿನಾಶಕರವು, ಜನರಿಗೆ ಭಕ್ತಿಮುಕ್ತಿ ಪ್ರದವು ಆಗಿದೆ (೧) ಚತುರ್ವಿಧ ನಾಶ ಶೂನ್ಯನಾದ ಹೇ ಅಚ್ಯುತನೇ, ಹೇಅನಿರುದ್ಧನೇ, ಆದ್ಯಂತ ಮಧ್ಯ ರಹಿತನೇ,ಬಹುರೂಪಿಯೇ, ವೇದ ಪ್ರತಿಪಾದ್ಯನು, ಗೋವುಗಳಿಂದಕ್ರೀಡಿಸುವನು ಆದ ಗೋವಿಂದನೇ, ಮೊರೆಹೊಕ್ಕರದುಃಖವನ್ನು ಪರಿಹರಿಸುವನೇ ಶ್ರೀ ಹರಿಯೇ ನಿಮ್ಮನಾಮಸ್ಮರಣೆಯಿಂದ ಎನಗೀಗಲೇ ಮನಸುಶುದ್ಧಿಯನ್ನು ಉಂಟುಮಾಡು (೨) ಹೇ ಸರ್ವೇಂದ್ರಿಯ ನಿಯಾಮಕನಾದ ಹೃಷೀಕೇಶನೇ,ಜಗತ್ವ್ಯಾಪಿಯೇ, ಸರ್ವಸಾಕ್ಷಿಯೇ, ದಯಾನಿಧಿಯೇ,ಸದಾ ಧರ್ಮ ಕಾರ್ಯಗಳಲ್ಲಿ ಅನುಕೂಲವಾಗಿಪ್ರವರ್ತಿಸುವಂತೆ ನನ್ನ ಇಂದ್ರಿಯಂಗಳನ್ನುಮಾಡು (೩)…

error: Content is protected !!