-
Raghavendra guru pavana
Composer : Shri Vijaya dasaru ರಾಘವೇಂದ್ರ ಗುರು ಪಾವನಕಾಯರಾಘವೇಂದ್ರ ಮಂತ್ರಾಲಯ ನಿಲಯ || ಪ || ರಾಘವೇಂದ್ರ ದುರಿತೌಘ ಪರಿಹಾರರಾಘವೇಶನ ಪಾದ ವನಜಾರಾಧಕ || ೧ || ಶರಣು ಹೊಕ್ಕೆನು ಇಂದುಕಿರಣ ಪೋಲುವ ಚರಣಸ್ಮರಣೆ ಕರುಣಿಸುವುದು ಕರುಣದಿಂದ ಗುರು || ೨ || ಸಿರಿವರ ವಿಜಯವಿಠ್ಠಲ ಪರನೆಂದುಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಲಕಾಯ || ೩ || rAGavEMdra guru pAvanakAyarAGavEMdra maMtrAlaya nilaya || pa || rAGavEMdra duritauGa parihArarAGavESana pAda vanajArAdhaka ||…
-
Chandra gunasandra
Composer : Shri Varadagopala vittala ಚಂದ್ರಾ ಗುಣಸಾಂದ್ರ ರಾಘ-ವೇಂದ್ರ ಗುರು ಸದ್ವೈಷ್ಣವ ಕುಮುದಕೆ | ಪ | ಶ್ರೀ ರಘುರಾಮ ಪದಾಂಬುಜ ಭೃಂಗಮಾರುತಮತ ಶುಭವಾರಿನಿಧಿಗೆ ಪೂರ್ಣ | ೧ | ಶ್ರೀಕರ ಹರಿಯ ನಿರಾಕರಿಸುವ ದುಷ್ಟಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ | ೨ | ವರದ ಗೋಪಾಲವಿಠಲನ ವಾರುತೆಗೆಹರುಷ ಬಡುವ ಹರಿಭಕುತ ಚಕೋರಕೆ | ೩ | caMdrA guNasAMdra – rAGa-vEMdra guru sadvaiShNava kumudake | pa | SrI raGurAma padAMbuja…
